Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆ ಹೆಸರೊಂದೇ ನೆನಪಿನಲಿ

ನನ್ನೆಲ್ಲಾ ಏಕಾಂತ ರಾತ್ರಿಯಲೂ
ಏಕಾಂಗಿ ಮಾತಿನಲೂ
ಆ ಹೆಸರೊಂದೇ ಈ ಮನಸಿನಲಿ

ಮುಂಜಾನೆಯ ಮಂಜಿರಲಿ
ಮುಸ್ಸಂಜೆಯ ತಂಪಿರಲಿ
ಆ ಹೆಸರೊಂದೇ ಈ ನೆನಪಿನಲಿ

ಹೃದಯವಿದು ಯಾತ್ರಿಕನಂತೆ
ಸಹಯಾತ್ರಿಯ ಹುಡುಕಾಡುತಿದೆ
ಪ್ರಥಮ ಪ್ರೀತಿಯ ನೋವುಗಳೇ
ತಡೆಯಾಗುತಿದೆ ಆ ಹೆಸರಿನ ನೆನಪಿನಲಿ.

- ಸಿರಾಜ್

27 Aug 2015, 07:33 pm

ಪೆದ್ದು ಮನಸ್ಸು

ಮನಸ್ಸೇ ನೀ ಬಲ್ಲೆಯಲ್ಲ ...
ಅವಳೆಂದಿಗು ನನ್ನವಳಲ್ಲ....
ಮತ್ತೆ ಮತ್ತೆ ನೀ ಕಾಡುವೆ ನನ್ನ ಏಕೆ...
ಈ ಹೃದಯ ನಿಂತು ಹೋದೀತು ಜೋಕೆ......
- Awesome Angel

- Umesh kundar

27 Aug 2015, 12:59 am

ಸಪ್ತ

ಏಳು ಬಣ್ಣಗಳು ಕೂಡಿದರೆ ಒಂದು
"ಕಾಮನಬಿಲ್ಲು"
ಏಳು ಸ್ವರಗಳು ಕೂಡಿದರೆ ಒಂದು
" ಸಂಗೀತ"
ಏಳು ದಿನಗಳು ಕೂಡಿದರೆ ಒಂದು
"ವಾರ"
ಏಳು ಖಂಡಗಳು ಕೂಡಿದರೆ ಒಂದು
"ಜಗತ್ತು"
ಹಾಗೆಯೇ
ಏಳು ಅತ್ಯದ್ಭುತ ಶಬ್ದಗಳು ಕೂಡಿದರೆ
(ಗೆಳೆತನ)
"ಎಫ್,ಆರ್,ಆಯ್,ಇ,ಎನ್,ಡಿ,ಎಸ್"

ಇಂತಿ
ಲಾಹುಕುಮಾರ

- Lahukumar

26 Aug 2015, 02:07 pm

ಮಳೆ

ಸುತ್ತಲು ಕತ್ತಲು ಕವಿದಿದೆ...
ಬಾನಂಗಳದಿ ಮೋಡ ಮುಸುಕಿದೆ
ಪಟ ಪಟ ಸದ್ದಿನ ಮಿಂಚುˌ
ಗುಡುಗಿನ ಝೇಂಕಾರ
ಎಲ್ಲವೂ ನೀಡಿದೆ ಮಳೆರಾಯನಿಗೆ ಕರೆಯೋಲೆ॰॰॰॰
ಕರೆಯೋಲೆಯನು ಕೇಳಿ
ಬಾನಂಗಳದಿಂದ ಭುವಿಗೆ ಇಳಿದ
ಮಳೆರಾಯ ಹನಿ ಹನಿಯಾಗಿ॥

- suhani

24 Aug 2015, 04:23 pm

'ಪವಿತ್ರ ಪ್ರೇಮ'

" ಕನಸಲ್ಲಿ " ಎಲ್ಲರನ್ನ ಪ್ರೀತ್ಸಿ ,
"ಮನಸಲ್ಲಿ" ಕೆಲವರನ್ನ ಪ್ರೀತ್ಸಿ ,
ಆದರೆ
"ಹ್ರದಯದಲ್ಲಿ" ಒಬ್ಬರನ್ನ ಪ್ರೀತ್ಸಿ ,
ಅದು ಜೀವಕ್ಕೆ ಜೀವ ಕೊಡೋರನ್ನ
ಮಾತ್ರ ...!

ಇಂತಿ
ಲಾಹುಕುಮಾರ ಬೀರುಣಗಿ

- Lahukumar

24 Aug 2015, 06:36 am

ಚಡ್ಡಿ ದೋಸ್ತ

ಪ್ರೀತಿ ಅನ್ನೋ ದು ಲುಂಗಿ ಥರಾ
ಸ್ನೇಹ ಅನ್ನೋ ದು ಚಡ್ಡಿ ಥರಾ
ಒಂದು ವೇಳೆ ಲುಂಗಿ ಜಾರಿ ಬಿದ್ದರು
ಚಡ್ಡಿ ಮಾನ ಕಾಪಾಡುತ್ತೇ.
ಅದೇ ಕಣ್ರೀ ನಿಜವಾದ ಸ್ನೇಹ .

ಇಂತಿ
ಲಾಹುಕುಮಾರ ಬೀರುಣಗಿ

- Lahukumar

24 Aug 2015, 06:12 am

ಸಂಬಂಧ

ಪಿೃತಿ ಅನ್ನೂದು ಯಾರನ್ನು ಕೇಳಿ ಹುಟ್ಟಲ,
ಕಷ್ಟ -ಸುಖ ಅನ್ನೂದು ಇಲ್ಲಾಂದರೆ ಜೀವನನೇ ಇರಲ್ಲ,
ಒಬ್ಬರಿಗೂಬರು ಸಾಹಯ ಮಾಡಿಲ್ಲ ಅಂದರೆ ಸೆನಹಕೆ ಅರ್ಥ ಇರಲ್ಲ,
ರಾಕಿ ಕಟ್ಟಿದ ಮಾತ್ರ ಕೆ ಸಹೂದರರು ಆಗಲ್ಲ
ಮನಸ್ಸಲಿ ಸಹೂದರ ಅನ್ನೂ ಭಾವನೆ ವಾಸಲಯ ಇರಬೇಕು ಇದೆೃ ಮಾತ್ರ ಕಟ್ಟಿರೂ ರಾಕಿಗೂಂದ ಬೆಲೆ ....
ಇಂತಿ
ಸಂದೀಪ ಸಾಲಿಯನ್..

- Sandeep

24 Aug 2015, 02:37 am

ರಕ್ಷಾಕವಚ

ಅಂದು,
ಹುಮಾಯುನ್ ರಾಜನಿಗೆ
ರಾಣಿ ಕರ್ಮವತಿಯು
ಕಟ್ಟಿದಳು...ರಾಖಿ.,
ಅಲೆಗ್ಸಾಂಡರ್ ರಾಜನಿಗೆ
ಪುರೂರವನ ಹೆಂಡತಿ
ಕಟ್ಟಿದಳು...ರಾಖಿ,
ಇಂದು,
ಕಾಡಿಸುವ ಹುಡುಗನಿಗೆ
ಹೆದರಿದ ಹುಡುಗಿ
ಕಟ್ಟುವಳು....ರಾಖಿ,
ಅಂದು,
ಪತಿರಾಯ ಯುದ್ದಕೆ ಹೋಗುವಾಗ
ಪತ್ನಿ ಕಟ್ಟುತಿದ್ದಳು ರಾಖಿ,
ಇಂದು,
ಸಹೋದರ ಸಹೋದರಿಯರ ಸಂಬಂಧ
ದೃಢವಾಗಲು ಕಟ್ಟುವರು ರಾಖಿ,
ಅಂದು,
ದೇವದಾನವರಲ್ಲಿ ಯುದ್ದವಾಗಲು
ದಾನವರೇ ಮೇಲುಗೈ ಸಾಧಿಸಲು
ಶಚಿೀದೆೇವಿ ಇಂದ್ರನಿಗೆ ಕಟ್ಟಿದಳು
ಅಂದಿನಿಂದ ರಾಖಿಹಬ್ಬ ಪ್ರಾರಂಭವಾಯಿತೆೇ?
ಕೈಗೆ ಕಟ್ಟಿದೊಡನೆ ಬದಲಾಗುವುದೇ
ಮೊದಲಿದ್ದ ಭಸವನೆ ?
ಅಣ್ಣನೆಂದು ಕರೆದು ಕಟ್ಟಿದೊಡನೆ
ಮಾಯವಾಗುವುದೇ ಕಾಮನೆ?

ಕಥೆ,ಕಲ್ಪನೆ,ಪುರಾಣ ಏನೆೇ ಹೇಳಲಿ,

ಶ್ರಾವಣ ಮಾಸದ ಪೂರ್ಣಿಮೆಯಂದು
ಪ್ರೀತಿ,ರಕ್ಷಣೆ,ಒಲವು,ಬಾಂಧವ್ಯ ಮಿಂದು
ಅರಿತು ಸಂಬಂಧ ಹಿಂದು ಮುಂದು
ಆಚರಿಸೊೋಣವೆೇ ನಾವೆಲ್ಲಾ ಒಂದು.

- santoshBP

23 Aug 2015, 03:55 pm

ಸ್ನೇಹ ಬಂಧನ

ನೀರಿನಲ್ಲಿ ಬೆಳೆದು ನೀರಲ್ಲಿ ಸಾವು ಕಾಣೋದು ಕಮಲ
ಮುಳ್ಳಿನಲಿ ಬೆಳೆದು ಮನಸನ್ನು ಗೆಲೋದು
ಗುಲಾಬಿ
ಆದರೆ ಕೊನೆವರೆಗೂ ಇರುವುದೇ
ನಿಜವಾದ ಗೆಳತನ
ಇಂತಿ
ಲಾಹುಕುಮಾರ


- Lahukumar

23 Aug 2015, 02:06 pm

ಪಥ್ಯ

ಸಿಹಿ ತಿಂದರೆ ದಪ್ಪ ಆಗ್ತಾರೆ
ಬೇಡಾ ಅಂತ ಬಿಟ್ಟು
ಖಾರ (ಪಾನಿಪೂರಿ) ತಿನ್ನಲು
ಪ್ರಾರಂಭಿಸಿ ಆಗಿದ್ದಾಳೆ ಸ್ಲಿಮ್!


!

- Satyasagar

23 Aug 2015, 12:09 pm