ಪ್ರೇಮದ ಸೈಡ್ EFFECT
...................................
ಅ೦ದು ಕೈ ಕೊಟ್ಟಳು
ನಾನು ಮನಸಾರೆ
ಪ್ರೀತಿಸಿದ ನನ್ನ
LOVER...............................
ಆ ನೋವನ್ನು ಮರೆಯಲು
ಶುರು ಮಾಡಿದೆ
ನಾನು ಕುಡಿಯಲು
ಬ್ರಾ೦ಡಿ QUARTER ...............
ಕುಡಿತ ಹೆಚ್ಚಾಗಿ
ಇ೦ದು ಕೈ ಕೊಟ್ಟಿದೆ
ನನ್ನ ದೇಹದ
ಕಿಡ್ನಿ LIVER............................
ಬಾಡದಿರಲಿ ನಿನ್ನ ಅರಳಿದ ಹೃದಯ..
ಮಾಗದಿರಲಿ ನಿನ್ನ ಮನಸ್ಸು...
ಅಮರವಾಗಿರಲಿ ನಿನ್ನ ಪ್ರೀತಿ...
ನಾ ಇರುವೆ ನಿನ್ನ ಹೃದಯಕ್ಕೆ ಕಣ್ಣಾಗಿ...
ನಾ ಜೊತೆಯಾಗುವೆ ನಿನ್ನ ಭಾವನೆಗಳಲ್ಲಿ ಒಂದಾಗಿ....
ಸಿಹಿ ಉಣಿಸುವೆ ನಿನ್ನ ಮನದ ಪ್ರೀತಿಗೆ... ನೀ ಬಯಸು ನನ್ನೊಡಲ ಒಲವನ್ನು ಒಮ್ಮೆ.....