ನಾ ಬರೆದೆ ಪ್ರೀತಿ ಕವಿತೆಯ ಸಾಲು :
ನಿನ್ನ ಪ್ರೀತಿಯ ವರ್ಣಿಸಲು,
ಆ ಕವಿತೆಯ ಸಾಲು ಸಾಲದಾಯ್ತು !
ಪ್ರೀತಿಯೆಂಬ ಆಗಸದಲ್ಲಿ ಪ್ರೇಮದ ಹಕ್ಕಿಗಳಾಗಿ ಹಾರಾಡಲು;
ನನ್ನ ಪ್ರೀತಿ ಪಕ್ಷಿಯನ್ನು ಪ್ರಣಯ ಪಕ್ಷಿಯಾಗಿಸಲು,
ನಾ ಕಾದಿಹೆನು ನಿನ್ನ ಪ್ರೀತಿಯ ಆರಾದಿಸಲು.
ಓ ,ಬಣ್ಣ ಬಣ್ಣದ ಮನಸೆ !
ನಿನಗೆ ಪ್ರೀತಿ ಮಾಡುವ ಆಸೆ,
ಓ ಹೃದಯವೇ ನಿನಗೆ ಪ್ರೀತಿಪಾತ್ರರ ಹುಡುಕುವ ಆಸೆ;
ಹೃದಯ ಮಿಡಿದಾಗ ಸುಮಧುರ ನೆನಪುಗಳ ಆಸೆ ,
ಮನಸ್ಸು ಒಡೆದಾಗ ದೂರಾಗುವ ಆಸೆ :
ಈ ಬಣ್ಣದ ಪ್ರೀತಿಯ ಮನಸ್ಸೆ ಹೀಗೆ.
ಒಂದು ಎರಡು
ಕೊರ್ಟಿಗೆ ಹೊರಡು..
ಮೂರು ನಾಲ್ಕು
ಅರ್ಜಿ ಹಾಕು...
ಐದು ಆರು
ಕೆಳು ನೀರು..
ಏಳು ಎಂಟು
ವಕೀಲರು ಉಂಟು...
ಒಂಬತ್ತು ಹತ್ತು
ಕ್ರೆಸ್ಟ್ ಗೆಟ್ ಎತ್ತು..
ಒಂದರಿಂದ ಹತ್ತು
ಆಟವು ಮುಗಿದಿತ್ತು
ತಮಿಳುನಾಡಿಗೆ ನೀರು
ಹರಿದಿತ್ತು...!!!!!!!!!!!!!!!
ಒಂದು ಎರಡು
ನಿರು ಬೇಕು...ಟಿವಿ
ಮೂರು ನಾಲ್ಕು
ಅರ್ಜಿ ಹಾಕು..
ಐದು ಆರು
ಕೋರ್ಟ್ ಹೊರಡು..
ಏಳು ಎಂಟು
ವಕೀಲರು ಉಂಟು..
ಒಂಬತ್ತು ಹತ್ತು
ಅಣೆಕಟ್ಟೆಯ ಬಾಗಿಲು ಎತ್ತು..
ಒಂದರಿಂದ ಹತ್ತು ಈಗಿತ್ತು
ತಮಿಳುನಾಡಿಗೆ ನೀರು ಹರಿದಿತ್ತು..!!!!