Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಕ್ಷತ್ರಗಳು ಸದಾ
ನನ್ನನ್ನು ಕಾಡುತ್ತಲೇ
ಇವೆ.
ಹಗಲಿರುಳೆನ್ನದೆ!
ಹಗಲಲ್ಲಿ ಕಣ್ಣಾಗಿ
ಇರುಳಲ್ಲಿ ಹೆಣ್ಣಾಗಿ
ಬದುಕಲ್ಲಿ
ಮೌನವಾಗಿ!!
***ಪದ್ಯಾಣ.
- padyana
29 Dec 2016, 07:38 pm
ಕಣ್ಣು ಕಾಣದ ಕುರುಡರಿಗಿಂತ
ಕಣ್ಣು ಕಾಣುವ ಕುರುಡರೆ ಹೆಚ್ಚು
ಕಿವಿಯು ಕೇಳಾದ ಕಿವುಡರಗಿಂತ
ಕಿವಿಯು ಕೇಳುವ ಕಿವುಡರೆ ಹೆಚ್ಚು
ಮಾತು ಬಾರದ ಮೂಗನಿಗಿಂತ
ಮಾತು ಬಲ್ಲ ಮೂಗರು ಹೆಚ್ಚು
ಕಣ್ಣಾರೆ ಕಂಡಂತ ಘಟನೆಗಳ ಮರೆಮಾಚ್ಚುವರು.
ಕಿವಿಯಾರೆ ಕೇಳಿದಂತ ಮಾತುಗಳ ಮರೆಯವರು.
ಹಾಡಿದ ಮಾತುಗಳನು ಇಲ್ಲ ಎಂದು ವಾದಮಾಡುವರು.
ಧರ್ಮ
- Dharma
29 Dec 2016, 07:38 pm
ಆಸೆಗಿರುವುದು ನೂರಾರು ಬಣ್ಣ
ತಣಿಸುವುದು ಮನದ ಕಣ್ಣ
ಹಪಹಪಿಸುವುದು , ಅಪಹರಿಸುವುದು ...ಸಂಹರಿಸುವುದು!!!
- Thimmaraja. h
29 Dec 2016, 07:28 pm
ಮಾತಿಂದ ಆಗಬೇಕು ಹೊಸ ಸಾಥು
ಮಾತಿಂದ ಯಾರಿಗೂ ಬರದಿರಲಿ ಕುತ್ತು
ಮಾತು ಯಾವುದಕ್ಕೂ ಬೀಳಬಾರದು ಜೋತು
ಆ ಮಾತಲ್ಲೇ ಹೋಗಬೇಕು ಹೂತು.
- Thimmaraja. h
29 Dec 2016, 07:15 pm
ಮೌನದಲ್ಲೆ ಹೇಳುವೇ ಮನದಾಳದ ಮಾತೋಂದು.....
ಕೆಳುವೇಯಾ ನೀನಿಗ ಮೌನದ ಸ್ವರಒಂದನ್ನು...
ಮನದೊಂದಿಗೆ ಹೇಳಿಕೊಳ್ಳುವೆ ಮನದಾಳದ ಮಾತೋಂದು ನೊಡಬಲ್ಲೆಯಾ ನನ್ಞ ಅಂತರಂಗವನ್ನು...
ಪ್ರಿತಿಯ ಹೃದಯದಲ್ಲಿ ಕಟ್ಟುವೇ ಸ್ನೆಹದ ಗೂಡೋಂದನ್ನು ...
ಸ್ನೆಹಿತನಹಾಗೆ ಸ್ಪಂದಿಸೂವೆಯಾ ಈ ಹೃದಯಕ್ಕೆ ನೀನಿನ್ನು......
ಅಂದುಕೊಂಡಿದಕ್ಕೆ ವಿರೋಧವಾಗಿಯೆ ಸಾಗುತಿತ್ತು ವಿದಿಯೊಂದು .....
ಅದಾವ ಪೂಣ್ಯದಿಂದಲೋ ನೀ ಬಂದೆ ಜೊತೆಗಿಂದು....
ಇನ್ನು ಹೆದರಲಾರೆ ಯಾವ ಕಷ್ಟಕ್ಕೂ ನಾನೆಂದು ....
ನಿನ್ನ ಪ್ರಿತಿ ಜೋತೆಗಿದ್ದರೆ ಮಾತ್ರ ಎಂದೇಂದು...
- Roopa
29 Dec 2016, 02:03 pm
ನೀನು ನನ್ನ ಹ್ರುದಯ ಅಲ್ಲ
ನೀನು ನನ್ನ ದೇಹ ಅಲ್ಲ
ನೀನು ನನ್ನ ಮಾತಲ್ಲ
ನೀನು ನನ್ನ ಮೌನ ಅಲ್ಲ
ಇದೆಲ್ಲ ಕೇಳಕ್ಕೆ ನಾನು
ಈಗ ನನ್ನಲ್ಲೇ ಉಳಿದಿಲ್ಲ
........ಭವ್ಯಶ್ರೀ
- ಚುಕ್ಕಿ
29 Dec 2016, 11:50 am
ಸ್ವರ್ತವಿಲ್ಲದ ಪ್ರೀತಿ ಇದು
ಬಯಕೆ ಇಲ್ಲದ ಬಂದುವಿದು
ಎರಡು ದೇಹಗಳ ಆತ್ಮವಿದು
ಎಂದಿಗೂ ಕೈ ಬಿಡದ ತಾಯಿಯಾಗಿಹುದು.
- ಚುಕ್ಕಿ
29 Dec 2016, 11:50 am
ರೆಪ್ಪೆಮುಚ್ಚದೆ ಹುಡುಕುತ ಬಂದರೂ..
ಮಾಯವಾಗಬೇಡ...
ಅಪ್ಪಿತಪ್ಪಿ ತಪ್ಪನು ನುಡಿದರೆ..
ಮೌನಿಯಾಗಬೇಡ...
ಕಣ್ಣಲ್ಲಿನ ಕನಸುಗಳೆಲ್ಲಾ..
ನಿನಗಾಗಿಯೇ ಮುಡಿಪು ಗೆಳತಿ..
ಎದೆಯಲ್ಲಿನ ಮಾತುಗಳೆಲ್ಲಾ...
ನಿನಗಾಗಿಯೇ ಮಿಡಿದಿವೆ ಗೆಳತಿ..
ಮೌನವ ಮುರಿದು ಒಮ್ಮೆ ಮಾತಾಡು.....
(....Hamsakanthu...)
- Hamsakanthu
29 Dec 2016, 11:42 am
ನೆನಪಿನ ದೋಣಿಯಲ್ಲಿ ಸಾಗುವರಾರು,
ನಿಲ್ಲದ ಕಾಲ ಸಾಲದು ನೆನೆಯಲು.
ಅಳಿದುಳಿದ ಹಚ್ಚುಗಳು,ಬೇವು-ಬೆಲ್ಲ.
ನಾ ಬಯಸುವೆ ಮತ್ತೊಮ್ಮೆ ತಾ ಆ ದಿನಗಳು
ಸವಿಯುವ ಬಯಕೆಯುಂಟು ಎನಗೆ
ಓ ಕಾಲವೇ ಕಾದಿರುವೆ ನಿನಗಾಗಿ.
ವಿ.ಸಿ.
- śsș
29 Dec 2016, 11:27 am
ಕರುಣೆಯ ಕಡಲು ತಾಯಿಯ ಒಡಲು ಕಂದನು ನಗಲು ದೂರ ಆಕೆಯ ದಿಗಿಲು ಮಗುವಿಗಾಗಿ ಅವಳ ಜೀವ ಮೀಸಲು ಹಾಗಾಗಿ ಅವಳು ದೇವರಿಗಿಂತ ಮಿಗಿಲು.
- Thimmaraja. h
29 Dec 2016, 11:14 am