ನಿನ್ನ ನೋವು ನಿನಗೆ ಗೊತ್ತಾದರೆ
ನೀನು ಬದುಕಿದ್ದೀಯ ಎಂದು,,
ಪರರ ನೋವು ನಿನಗೆ ಗೊತ್ತಾದರೆ
ನೀನು ಮನುಷ್ಯನಾಗಿದ್ದೀಯ ಎಂದು,,
ನಿನ್ನ ನಂಬಿಕೆಗಳು ನಿನ್ನನ್ನು ಉತ್ತಮ ವ್ಯಕ್ತಿ,
ಎಂದು ಹೇಳುವುದಿಲ್ಲ ಆದರೆ
ನಿನ್ನ ನಡತೆ ಅದನ್ನು ತೀರ್ಮಾನಿಸುತ್ತದೆ,,
ಅವಳನ್ನು ಮೆಚ್ಚಲು ನಾ ಹಾಕಿದೆ
ಕಲರ್ ಕಲರ್ ಬಟ್ಟೆ....
ಅವಳಿಗಾಗಿ ಜಿಮ್ ಗೆ ಹೋಗಿ ಮಾಡಿದೆ
ಕಲ್ಲಿನಂತಹ ರೆಟ್ಟೆ.....
ಆದರೆ ಅವಳು ಹೂವಿನಿ0ದ ಹೂವಿಗೆ
ಹಾರುವ ಬಣ್ಣದ ಚಿಟ್ಟೆ.....
ಕೊನೆಗೂ ನನ್ನ ಕೈ ಗಿಟ್ಟಳು
ಆಲ್ಯೂಮಿನಿಯಂ ತಟ್ಟೆ.....
ಕರಿ ಬೊಟ್ಟು ಗಲ್ಲದಲ್ಲಿ ದ್ರುಷ್ಟಿ ಆಗಬರದೆಂದು ನಿನಗೆOದು
ಮುಸುಕಿದೆ ಕರಿ ದಾರಿ ರೆಪ್ಪೆಯ ಮೇಲೊಂದು
ತುಟಿಯ ಅಗಲಿಸಿದರೆ ಆ ಚಂದ್ರನ ತುOಡು
ನಿಂತ್ತಿದ್ದಾಳೆ ಹ್ಯಂಗೋ ಹಾರುವ ಕೂದಲಿಗೆ ribbon ಕಟ್ಕೊOಡು
ಬಿಳಿಯ ಉಡುಗೆಯಲ್ಲಿ ಆ ಕರಿ ಮೂತಿ ನೋಡಿ
ಮನುಸ್ಸು ಹೇಳಿದೆ ಅವಳು ನಿನ್ನಲ್ಲೊಂದಾಗುವ ಜೋಡಿ
ಆಮೇಲೆ
ನಾ ಹೋಗಿ ಕೇಳಿದೆ
ಮಾರ್ಯದೆಯಲಿ ಹೇಳು ನೀನ್ಯಾರೆಂದು
8.2 seconds ಗೆ ನಿನ್ಮೇಲೆ love ಆಯ್ತೆOದು