Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

......

ಈ ಸಂಜೆಯಾ
ಕಡುಗಂಪಿಗೆ
ನಶೆಯಾಗು ನೀ
ಜೊತೆಯಾಗು ನೀ.......
ಮುಂಜಾವಿನ
ಸಿಹಿಗನಸಿಗೆ
ಮಂಜಂತೆಯೆ
ಜೊತೆಯಾಗು ನೀ....
ಅನಾಮಿಕ........

- ಅನಾಮಿಕ..........

30 Apr 2017, 06:55 pm

ಅಪ್ಪಟ ಬಂಗಾರ..

ಕುಲಾ ಗೋತ್ರ ನೋಡಿಲ್ಲ
ಕಾಗೆ ಬಂಗಾರ ನಂಗ ಸಿಕ್ಕಿಲ್ಲ
ಕಣ್ಣ ಹೊಡದ ಕದ್ದಾಕಿ ನನ್ನ ಮನಸ ಗೆದ್ದಾಕಿ..

- Irayya Mathad

30 Apr 2017, 05:21 pm

ಕೊಂಚ ಮೌನಿ ನಾನು

ಬೇಕಿದೆ ಮನಸ್ಸೊಂದು
ಭಾವನೆಗಳ ಓದಲು.
ಏಕೆಂದರೆ ಅಳಲಾರದ
ಕೊಂಚ ಮೌನಿ ನಾನು.

ಪದಗಳೊಡನೆ ಕಾದಾಡಲು
ಸೋತು ಸುಣ್ಣವಾಗಿರುವೆ.
ಏಕೆಂದರೆ ಪದಗಳನಾಡದ
ಕೊಂಚ ಮೌನಿ ನಾನು.

- ಅಕ್ಷತ

30 Apr 2017, 05:10 pm

ಸತಿಯಾಗಿ ಬೇಡುವೆ ನಿನ್ನ..

ನೀ ನಡೆವ ಹಾದಿಯಲ್ಲಿ ಹೂವೆ ನಾನಾಗುವೆ
ನೀ ನುಡಿವ ಮಾತಿನಲ್ಲಿ ಮಧುರ ಸ್ವರವಾಗುವೆ ನಾನು

ಇನ್ನೆಂದು ಬಾಳಿನಲ್ಲಿ ಜೊತೆಗಿರುವೆ ನೆರಳಿನಂತೆ
ಚಿಂತಿಸಿ ಕೊರಗದಿರು ನೀ ಕಾಯುವೆ ಕಣ್ಣಾಗಿ ನಾನು

ಮಗುವೆ ನನ್ನ ಪಾಲಿಗೆ ನಗು ನೀ ಮನಸ ತುಂಬಿ
ಕಂಬನಿ ತುಂಬಿದೆ ಖುಷಿಯಾ ಮಿತಿ ಮೀರಿದೆ

ಎದೆಗೂಡಿನಲ್ಲಿ ನಿನ್ನ ಬಚ್ಚಿಡುವೆ ಅರಗಿಳಿ ಹಾಗೆ
ತಾವರೆಯ ಹೂವಿನ ಹಾಗೆ ತವರು ಮನೆ ನೆನಪ ತರುವೆ

ನಿನ್ನ ಏಳು ಹೆಜ್ಜೆಯಲಿ ಹೆಜ್ಜೆಯ ತುಳಿದಿರುವೆ
ಏಳೇಳು ಜನುಮದಲ್ಲಿ ಸತಿಯಾಗಿ ನಿನ್ನ ಬೇಡುವೆ ನಾ....

- Irayya Mathad

30 Apr 2017, 04:28 pm

ನನ್ನ ಜೀವ ನೀನು

ನೀ ಗೆಜ್ಜೆ ಕಟ್ಟಿ ನಡೆದಾಡಿದ್ರೆ
ಅಂಗಳವು ತುಂಬತೈತಿ
ನೀ ಮನಸ್ಸು ಬಿಚ್ಚಿ ಮಾತಾಡಿದ್ರೆ
ಕಿವಿಗಿಂಪು ಆಗತೈತಿ
ನೀ ಹೀಗೆ ಮೌನಿಯಾದರೆ
ಈ ಉಸಿರೇ ನಿಲುತೈತಿ.G
ನಾಗು .G

- Nagaraja A

30 Apr 2017, 02:50 pm

ತಿಳಿಯೇ ಗೆಳತಿ

ಇಂದಿಗೂ ನಿನ್ನ ನಾ ಮರೆತಿಲ್ಲ ಗೆಳತಿ
ಆ ನಿನ್ನ ಮೊದಲಾ ನೋಟ
ನನ್ನನ್ನೇ ನಾ ಮರೆತಾ ಕ್ಷಣ........

ಎಂದು ನಿನ್ನ ನೋಡಿದರು
ನಿನ್ನಲ್ಲಿನ ಏನೋ ಹೊಸತನ
ಆ ನಗುವಿಗಾ ಎಂದೋ ಮನಸೋತೆ ಚಿನ್ನ........

ಅರಿಯೇ ನನ್ನ ಮನವ ಇನ್ನಾ
ಕರೆದು ಕರೆದು ಸಾಕಾಯ್ತು ನಿನ್ನ
ಮತ್ತೊಮ್ಮೆ ಬರಬಾರದೆ ಇನ್ನೊಮ್ಮೆ ಸಿಗಬಾರದೆ....

ಎಷ್ಟು ಹೇಳಿ ತಿಳಿಸಲೇ ನಾನು
ನೀನಿಲ್ಲದೆ ನನ್ನ ನಾನು ಕಳೆದುಕೊಂಡಿರುವೆಂದು
ತಿಳಿಯೇ ಗೆಳತಿ ನೀನೇ ನನ್ನ ಉಸಿರೆಂದು.........

- ಚುಕ್ಕಿ

30 Apr 2017, 02:35 pm

ಸಂತೋಷವಾಗಿರು........

ಹುಚ್ಚು ಮನವೇ ಸಾಕು ಹೆಚ್ಚು
ಕನಸು ಬೇಡ..............

ನಗು ನಗುತ ನೀ ಸಾಗು
ಹಿಂತಿರುಗಿ ನೋಡಬೇಡ......

ಉತ್ಸಾಹ ನಿನ್ನಲ್ಲಿ ಕಳೆದುಕೊಳ್ಳಬೇಡ
ಹರೆಯ ನಿನ್ನ ನೋಡಿ ತಾನು ನಗುವಂತೆ
ನೀನಿರಬೇಡ...........

ಎಲ್ಲೂ ನಿಲ್ಲದೆ ಸಾಗುವ ನದಿ ನಿನಾಗು
ಪ್ರತಿಕ್ಷಣವೂ ನಿನ್ನ ನೋಡಿ ಸಮಯ
ಬೆರಗಾಗುವಂತೆ ನೀನಿರು ಸಂತೋಷವಾಗಿರು.......

- ಚುಕ್ಕಿ

30 Apr 2017, 11:12 am

ಕನಸಲ್ಲಿ ಕಂಡ ಪ್ರೀತಿ

ಹುಡುಗಿ ನೋಡಿ ಮೌನವಾ ಯಿತು
ಮನಸ್ಸು
ಕನಸಲ್ಲಿ ಬಂದು ಕಾಡಿ ಕೋಟ್ಟಳು
ಮನಸ್ಸು

ರಾಜೇಶ್,
, ,,,

- Rajeshkiccha4

30 Apr 2017, 11:09 am

ಜಾಣ ಮನಕೇ........

ನೆನದಿದ್ದೆ ನಾನು ನೆನಪುಗಳು
ಮರೆಯುವುದು ಸಾಧ್ಯವಿಲ್ಲವೆಂದು
ಆದರೆ ಈ ನೊಂದ ಮನಕೇ ಅದು ಕಷ್ಟವಲ್ಲವಂತೆ.............

ಸುರಿಸಿದ ಕಣ್ಣೀರಿಗೆ ನೆನಪುಗಳು
ಲೆಕ್ಕ ಬೇಡವಂತೆ..........
ಮನದಲ್ಲಿ ಮೂಡಿದ ಸ್ನೇಹವೆಂಬ
ಭಾವನೆಯೂ ಇದಕ್ಕೆ ಬೇಡವಂತೆ......

ಕಳೆದ ಸಮಯದ ಹಿಂದೆ ನಡೆದ
ಘಟನೆಗಳು ಕಾಲ್ಪನಿಕ ಲೋಕವೆಂದು
ತಿಳಿದು ಬಂತು ಈ ಜಾಣ ಮನಕೇ
ಅದು ಸತ್ತ ನಂತರ...........

- ಚುಕ್ಕಿ

30 Apr 2017, 10:47 am

ಮುದ್ದು ಹುಡುಗಿ....

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು 
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿವೆ
ಬಾ ನನ್ನ ನಲ್ಲ ಎಲ್ಲಿರುವೆ ನೀ …

ಓ ಮುದ್ದು ಮನಸೇ…

- chinmayi.....chinni

30 Apr 2017, 10:19 am