ನೀನು ಭುವಿಗೆ ಸ್ಪರ್ಶಿಸಿದ,ನಿನ್ನ ಇಂಪನದ ಮೊದಲ ಆ ದಿನ..
ಅಂದಿನಿಂದ ನನ್ನ ಪರಿಚಯದವರೆಗು ತಿಳಿಯದು ನಿನ್ನ ಜೀವನದ ಕ್ಷಣ..
ಪರಿಚಯವಾದ ಮೇಲೆ ಮೊದಲೆ ಸ್ನೇಹಿತ(ನಾ/ಳಾ)ಗಿ ಸಿಗಬಾರದಿತ್ತ ಅನ್ನುವ ನನ್ನ ಮನ..
ನಾ ನೋಡಿದಾಗಲೆಲ್ಲಾ ನಿನ್ನ ಮೊಗದಲ್ಲಿರುವ ನಗುವೆಂಬ ಆಭರಣ..
ನಿನ್ನ ಮನದಲ್ಲಿರುವ ಮಗುವಿನಂತಹ ಅಂತಃಕರಣ ..
ಯಾವಾಗಲೂ ನಾ ಆಶಿಸುವೆ ಸುಖ,ನಗು ಪ್ರೀತಿ ತುಂಬಿರಲಿ ನಿನ್ನೆಲ್ಲಾ ಮುಂದಿನ ಜೀವನದ ಕ್ಷಣ.
ಹೇ ನಿನ್ನ ನೆನೆದು ನೆನೆದು ನಾ ಕಳೆದೆ ಈಗಾ
ನಿನ್ನ ನೆನಪೆ ನೆನಪು ನನ್ನೆದೆ ಉಸಿರು ಬಡಿತದ್
ವೇಗ..ವೇಗದ ಓಟ ಕೊನೆವರೆಗು ಈಗಿಗ ಈನ್ನಿಗಾ.....
ಸರಳ ಬದುಕಿನಾ ಬದುಕ ಬಯಕೆಯಾ ಬಾಡಿತೋ..
ನನ್ನೊಲವೇ.. ನನ್ನೊಲವೇ
ಈಗಿಗಾ ಈಗಾ ತಿಳಿತೋ ತಿಳಿಯದೋ
ದೂರಾ ದೂರ ಅನಿಸೋ ಹಾಗೆ ಏನೋ ಭಾವಭಾವ
ನನ್ನ ಮನದ.ಮನೆಯಾ ಮನಸ್ಸಿನಲಿಗಾ
ಕಾಲಲ್ಲಿ ಮುರಿದೊದ ಮುಳ್ಳಿನ ತ್ರಾಸ
ಪ್ರಾಸಾ ಮುಡಿತೋ ನ
ನ್ನಲಿಗಾ ನನ್ನಲಿಗಾ...
ನನ್ನೊಡತಿ ...ನನ್ನೊಡತಿ ....
ಕಳೆದೊಗೋ ಆ ನಕ್ಷತ್ರವಾ ಎಣಿಕೆಯ ಕಡೆಗಣಿಸೋದೆಗೆ
ಸೂತ್ತೋ ಸೂತ್ತೋ ಭೂಮಿಯ ಹಾಗೆ ಚಂದ್ರನ ಮನೆಯ ಚಂದ್ರಿಕಾಳಾ ಕಂಡೆ
ಕಡಲ ಕಡಲಲಿ ಕೂರೋ ಮುಂಚೆ ಕಳೆದೊದೇ ನಾನು ಕಳೆದೊದೆ ನಾನು..ಕಳೆದೊದೆ....
ನನ್ನರಸಿ ..ನನ್ನರಸಿ....
ಬಂದನನದ ಬಳ್ಸೋ ನಿನ್ನ ತೋಳಲ್ಲಿ ಸೇರೋವಾಸೆ ..
ಆಸೆ ಆಸೆ ಅನ್ನೋ ಭಾಷೆಯ ಕಳೆದೊದಾ ಮಾಹಾದಾಸೆ.. ಮಾಹಾದಾಸೆ..
ನಲಿವ ರಾತ್ರಿಯಾ ಕಳೆದ ಕಳೆವಾ ಶೂನ್ಯ ಕನಸಾ ಕನಸ
ಮಳೆ ಹನಿಯಾ ಹನಿಯಾ ಹನಿಗಮನ ಸುರಿದಿದೆ ಕಣ್ಣಂಚಲಿ ಕಣ್ಣಂಚಲಿ
ನಿದ್ದೆ ಮಾಡಬೇಕೆಂದಾಗಲ್ಲೆಲ್ಲ
ನಿನ್ನ ನೆನಪು ಕಾಡಿಸಿ ಎಬ್ಬಿಸುತ್ತೆ ಪದೇಪದೇ
ಕಣ್ಣ ರೆಪ್ಪೆ ಮುಚ್ಚಿದರೂ ಕಂಗೊಳಿಸುತಿದೆ ನಿನ್ನ ಮನವೆಲ್ಲ
ನೀ ದೂರಾಗಿ,ದಿನ ಕಳೆದರೂ ನಿನ್ನ ನೆನಪಿನ ಗುಂಗಿನಲ್ಲೆ ಇರುವೆ ನಾ ಸಾದಾ
ಮರೆತು ಮರೆಯಾಗಬೇಕೆಂದ ನಿನ್ನ ನೆನಪುಗಳು ಈ ಮಧ್ಯ ರಾತ್ರಿಯಲ್ಲೇ ನೆನಪಿಸುತಿದೆಯಲ್ಲ
ನಿನ್ನ ಬಿಟ್ಟು ಇರಲಾರದ ಬದುಕು
ಅನುಭವಿಸುತಿದೆ ಕ್ಷಣ ಕ್ಷಣಕ್ಕೂ ಯಾತನೆ
ನಿನ್ನ ನೆನಪೊಂದೆ ಹಗಲು ಈ ನಡು ರಾತ್ರಿಯ ಪುಳಕವು
ಸ್ಟೇಟಸ್ ನೋಡಿದವ ಅಂದುಕೊಂಡನು
ಇವ ಎಂತ ಮಾನಸಿಕ ಪ್ರೇಮಿ ಬರೆಯುತ್ತನೆ ನಡು ರಾತ್ರಿಯಲ್ಲೂ ಅವಳನ್ನೇ ಧ್ಯಾನಿಸಿ
ನೀ ಅಲ್ಲದೇ ನಿನ್ನಾರ ನೆನಪ ಬರಲಿ ಈ ನಡು ರಾತ್ರಿ ಓ.....ಬಿಟ್ಟು ಹೋದಾ ಪಿಶಾಚಿ...
ಓ.....ಸಾರಿ....ಪ್ರೇಯಸಿ...!!