Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಾಗುಣಿತ ತಪ್ಪಾಯ್ತು ಅಂತ ನೂರುಸಾರಿ ಅದನ್ನೇ ಬರೆಸಿ ಅಕ್ಷರ ದುಂಡಾಗುವಂತೆ ಮಾಡಿದ ಕನ್ನಡ ಮೇಷ್ಟಿಗೆ..?❤️
ಹೊಟ್ಟೆಪಾಡಿಗೆ ಇಂಗ್ಲಿಷ್ ಇದ್ದರೂ ಮಾತೃಭಾಷೆ ಮುಖ್ಯ ಎಂದು ಹೇಳಿಕೊಟ್ಟ English ಮೇಷ್ಟಿಗೆ....?
ಕಳೆದದ್ದಕ್ಕೆ ಕೊರಗಬೇಡ ಗಳಿಸುವಾಗ ಮೆರೆಯಬೇಡ ಎಂದು ಹಿತವಚನ ಹೇಳಿದ ಗಣಿತ ಮೇಷ್ಟಿಗೆ..➕➖
ಇತಿಹಾಸ ಮರೆತವನು.. ಇತಿಹಾಸ ಸೃಷ್ಟಿಸಲಾರ ಕಣಯ್ಯಾ ಎಂದು ತಿಳುವಳಿಕೆ ನೀಡಿದ Social ಮೇಷ್ಟಿಗೆ?
ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು. ಇದು ಗುರುತ್ವಾಕರ್ಷಣೆ ಮಾತ್ರವಲ್ಲ. ಜೀವನದ ನಿಯಮ ಎಂದು ಹೇಳಿದ science ಮೇಷ್ಟಿಗೆ...???️
ತಪ್ಪು ಮಾಡಿದಾಗ ಬಸ್ಕಿ ಹೊಡೆಸಿ ದೇಹ ಗಟ್ಟಿ ಮಾಡಿದ ಪಿಟಿ ಮೇಷ್ಟಿಗೆ .... ??
ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಪಾಠವನ್ನು ಹೇಳಿಕೊಡುತ್ತಿರುವ ಎಲ್ಲಾ ಗುರುಗಳಿಗೆ..?❤️
ಶಿಕ್ಷಕರ ದಿನಾಚರಣೆಯ ಶುಭಾಶಯಗಳು...??
- Sunil Bgm kannada
05 Sep 2024, 07:39 am
ಹಕ್ಕಿಯೊಂದ್ದು ಹಾರಿ ಬಂತು
ಗೂಡ ಕಟ್ಟಿತು ಮನೆಯ ಮಾಡಿನಲಿ
ತನ್ಮಯ ಆದೇನು ಹಕ್ಕಿಯ ಚಿಲಿಪಿಲಿ ನಾದಕೆ
ಗೆಳೆತನವಾ ಯಿತು ನಮ್ಮಿಬ್ಬರದು
ಸ್ವಚ್ಛoಧವಾಗಿ ಹಾರಡಿದೆ ವು
ಆಕಾಶದೆತ್ತರದಲ್ಲಿ...
- Anitha R
31 Aug 2024, 03:25 pm
ನಿನಗಾಗಿ ಒಂದು ಪುಸ್ತಕವನ್ನೇ
ಬರೆಯಬಲ್ಲೆ ನಾನು..!
ಸದಾ ನೀನು ನನ್ನ
ಪುಸ್ತಕವನ್ನೇ ಹಿಡಿದುಕೂರುವಂತೆ..!
ಅಷ್ಟೊಂದು ಕಂಜೂಸಿಯಾಗಬೇಡವೇ
ಹುಡುಗಿ..!
ಬೆಟ್ಟದಷ್ಟು ಅಲ್ಲದೇ ಹೋದರೂ
ಸೂಜಿಯಷ್ಟಾದರೂ ಮುದ್ದು
ಮಾಡು ನನ್ನ...!!
ಎಮ್.ಎಸ್.ಭೋವಿ...✍️
.
..
..
.
.
.
.
.
.
.
- mani_s_bhovi
31 Aug 2024, 02:21 pm
ನಾವು ಎಲ್ಲರೂ ಬಂದಿವಿ ಈ ಭೂ ಲೋಕಕ್ಕ
ನಾಲಕು ದಿನ ಇದ್ದು ಹೋಗಾಕ್ಕ
ನಂದು ನಿಂದು ಅವಂದು ಇವಂದ ಅಂತ ನಿಂತೀವಿ ಕದನಕ್ಕ
ನಿಂದು ಅನೋದು ಏನ್ ಇಯಿತ್ತಿ ಹೇಳು ನೀ ನಿನ್ನ ಸಂಘಟ್ಟ ತರಕ್ಕಾ
ನಿನ್ನ ಪಾಪದ ಸುಂಕ ಕಟ್ಟಬೇಕಂತ ಯಮ ನುಕತಾನ ನರಕಕ್ಕ
ಲಕ್ಷ್ಮೀ ಸುತ ಶಿವ ?
- Shivanand Olekar
31 Aug 2024, 08:34 am
ದ್ವೇಷಿಸುವವರು ಸಾಮಾನ್ಯ
ಅವಮಾನಿಸುವವರು ಸಾಮಾನ್ಯ
ನಿಂದಿಸುವವರು ಸಾಮಾನ್ಯ
ಅಡ್ಡಿ ಪಡಿಸುವವರು ಸಾಮಾನ್ಯ
ಕಲಹಕ್ಕೆ ಬರುವವರು ಸಾಮಾನ್ಯ
ಇವರನ್ನೆಲ್ಲ ಎದುರಿಸಿ
ಧೈರ್ಯದಿಂದ ಮುನ್ನುಗ್ಗಿ
ತೋರಿಸು ನೀನೊಬ್ಬ ಅಸಾಮಾನ್ಯ ಎಂದು.
- Shraddha H
30 Aug 2024, 03:40 pm
ನನ್ನವಳೆಗಾಗಿ ಒಂದು ಪ್ರೇಮ ಕವನ?❤️? ಪ್ರೀತಿ ಮಾಡೋಕೆ ಬೇಕು ಮನಸು ನಾವು ಕಾಣುತೀವಿ ನೂರಾರು ಕನಸು ಅರ್ಥ ಆಗೋಲ್ಲ ಹುಡ್ಗಿರ ಮನಸು ಅಧಿಕೆ ನವಿಗೆ ಬಿಳೂಲ್ಲ ಕನಸು ಜಾಸ್ತಿ ಟೆನ್ಸ್ ಆಗಿದ್ರ ಮನಸು i love you❤️?️ ಹೆಳ್ಬಿಡಿ KICCHA MK✍️?❤️
- kiccha mk
28 Aug 2024, 10:41 pm
ತಿಳಿಯದೆ ಬಂದಳು "ಆಗಮನ ಸಂಧಿ "....
ಅವಳು ನಡತೆಯಲ್ಲಿ "ಗುಣ ಸಂಧಿ "...
ಅವರಪ್ಪನ ಮಾತೆ ಅವಳಿಗೆ "ಆದೇಶ ಸಂಧಿ ".. ಹೆತ್ತವರ ಮಾತಿಗೆ ತಲೆದೋಗಿ ಆದಳು" ಲೋಪ ಸಂಧಿ"..ಒಟ್ಟಾರೆ ಅವಳಿಲ್ಲದ ಜೀವನ್ " ಸವರ್ಣ ದೀರ್ಘ ಸಂಧಿ ". ಅಪ್ಪಿ - ತಪ್ಪಿ ಮರಳಿ ಬಂದರೇ ನನ್ನ ಜೀವನ್ " ವೃದ್ಧಿ ಸಂಧಿ ",,, ? ✍️ (Pramod PM❤️)
- Pramod Magadum
26 Aug 2024, 03:04 pm
ನೀರಾಗುವೆನು ನಾನಿನ್ನು,
ನೀ ಹೋಗೋ ಕಡೆಯಲ್ಲ ನಾ ಜಾರುವೆನು.
ಗಾಜಾಗುವೆನು ಇನ್ನೇನು,
ನಿನ್ನ ನಗೆ ತಾಗಿ ನಾ ಚೂರಾಗಿಹೆನು.
- Vasant
22 Aug 2024, 08:02 pm
ಮುಂದೊಂದು ದಿನ
ನಿನ್ನ ಕಣ್ಣುಗಳು
ನನ್ನ ಕೊಂದ ಆರೋಪಕ್ಕೆ
ಶಿಕ್ಷೆ ಅನುಭವಿಸಬಹುದು
ಎಚ್ಚರಿಕೆಯಿಂದಿರು.
- Vasant
20 Aug 2024, 08:50 pm
ಜೀವಿಸು ಮನದಾಸೆಯಂತೆ
ಬಯಸು ಕೊನೆಯಸೆಯಂತೆ
ಪ್ರೀತಿಸು ಉಸಿರೋಗುವಂತೆ
ಕ್ಷಮಿಸು ಭೂತಯಿಯಂತೆ
ಭಾವಿಸು ನಾ ನಿನ್ನವಳಂತೆ.....
- Nagamani Gupta
16 Aug 2024, 11:39 pm