ಹಕ್ಕಿಗಳು ಹಾರುತ್ತಾ ಚಿಲಿಪಿಲಿಗುಟ್ಟುತ್ತಾ....
ಹೂವುಗಳ ಸುವಾಸನೆ ಹಸಿರು ಮೈಸಿರಿಯ ವರ್ಣನೆ.....
ನಾ ಕಣ್ಣು ಹಾಯಿಸಿದ್ದು ಈ......
ಮುಂಜಾನೆಯ ಮಂಜಿನಲಿ
ನಡು ಬೆಟ್ಟಗಳ ಸಾಲು ಸಾಲು
ಏತ್ತರದ ಮರಹಳು......
ಜುಳು ಜುಳು ಹರಿಯುವ
ಜೋಗು ಜಾಲಪಾತಗಳ ಹನಿಗಳು......
ಉತ್ಸಾಹದ ಕಾಲ್ ನಡುಗೆಯಲಿ
ಮುಂದೆ ಸಾಗಿದೆ.......
ಮುಂಜಾನೆಯ ಮಂಜಿನಲಿ
ಬಾಸ್ಕರನ ಬಿಂಬ ಕೆಂಪು ಮುಗಿಲುಗಳ ಬಣ್ಣ....
ಬೆಳ್ಳಿ ಬೆಳದಿಂಗಳ ನಡುವೆ ಬರುವ ಕಿರಣ...
ನಿಟ್ಟುಸಿರು ಬಿಟ್ಟು ಅಲ್ಲೆನಿಂತು ನೋಡುತ್ತಿದೆ....
ಮುಂಜಾನೆಯ ಮಂಜಿನಲಿ
ನೆಗಿಲು ಹೋರುವ ರೈತ
ಕೊಡಗಳಲಿ ನೀರು ತರುವ
ಚೆಂದುಳ್ಳಿ ಚಲುವೆಯರು......
ಲಾವಣಿ ಪದಗಳ ಸದ್ದು
ಕುಣಿದು ಕುಪ್ಪಳಿಸುವ ಪುಟಾಣಿ ಮಕ್ಕಳು ...
ಹಳ್ಳಿದಾರಿಯ ಹಾದು ಬರುವ ಸಮಯದಲಿ
ಮುಂಜಾನೆಯ ಮಂಜಿನಲಿ
ಅನುಮಾನ ಬಂದರೆ ಸಾಲದು
ಅದರ ಅನುಬವ ಅಗೂಕೆ
ನೀವು ಅನುಮಾನಿಸಲೆ ಬೆಕು
ಅಲ್ಲಿಯೆ ಇರುವುದು ನಿಜವಾದ ಪ್ರೀತಿ...
ಪ್ರೀತಿ ಬಂದರೆ ಸಾಲದು
ಅದು ತಿಳಿಯಬೆಕಾದರೆ
ನೀವು ಅದರ ನೋವನ್ನು ಅನುಬವಿಸಲೆ ಬೆಕು.....
ಜೀವ ಇದರೆ ಸಾಲದು ಜಿವನದ
ಜಿವನದ ಪಾಠ ಕಲಿಯಬೆಕಾದರೆ
ನಾವು ಜಿವಿಸಲೆ ಬೇಕು........ ಅನುಭವ ಅಗದೆ ಯವುದು ಇಲ್ಲ........
ಬಾರೆನ್ನ ಚಲುವೆ ನೀನು
ಮರೆಯಾಗ ಬೇಡ ಬಾನು
ಹೊಸದೊಂದು ರೂಪ ತರುವ
ಸೌಂದರ್ಯ ಸೊಬಗ ಮೆರೆವ
ಮನವೆ ಅಸರೆಯ ಪ್ರೀತಿ
ಓಲುಮೆಯೇ ನನ್ನ ಮನದ ಜ್ಯೋತಿ
ಬಿಡದೆ ಕಾಡುತಿಹ ಸ್ನೇಹ
ಬರಿದಾಗದಿರು ಜೀವ
ಇದುವೆ ನನ್ನ ಅನಿಸಿಕೆ
ಮಧುಸೂಧನ ಗೌಡ