Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿತೆ

ಕೆಲವರು ಅರ್ಥಾನೆ ಆಗಲ್ಲ, ಒಂದೊಂದು ಸಾರಿ ನಾವು ಅಂದ್ರೆ ತುಂಬಾ ಇಷ್ಟ ಅನ್ನೋತರ ನಡೋತಾರೆ. ಇನ್ನೊಂದು ಸಾರಿ ನೀನ್ಯಾರೋ ಅನ್ನೋ ತರ ಆಡ್ತಾರೆ....?

- Ashish B Metre

21 May 2025, 08:38 am

ನಿದ್ದೆ

ನಿದ್ದೆ ಎಷ್ಟು ಅದ್ಭುತ ಎಂದರೆ ಬಂದರೆ ಎಲ್ಲವನ್ನಾ ಮರೆಸುತ್ತೇ ಬರದಿದ್ದರೆ ಎಲ್ಲವನ್ನಾ ನೆನಪಿಸುತ್ತೇ.....

- Ashish B Metre

21 May 2025, 08:37 am

ಗೆಳತಿ

ಇರಬೇಕು ಒಬ್ಬ ಗೆಳತಿ ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತ ಖುಷಿಯನ್ನು ಹಂಚಿಕೊಳ್ಳುತ್ತಾ ಆಗಾಗ ರೇಗಿಸುತ್ತಾ,ಬದುಕಿಗೆ ಸ್ಫೂರ್ತಿ ತುಂಬುವಂತ ನಿನ್ನಂತ ಗೆಳತಿರಬೇಕು.......

- Ashish B Metre

21 May 2025, 08:36 am

ಬರೆಯುವ ಆಸೆ ನಿನ್ನ ಮೇಲೆ ಕವಿತೆ?

ಈ ಕವಿತೆ ತುಂಬೆಲ್ಲ ನೀನೆ ಕುಳಿತೆ ? ಕವಿತೆಯ ಪ್ರತಿ ಸಾಲುಗಳಲ್ಲಿ ನೀನೇ ಅವಿತೆ?

ಈ ಸಾಲುಗಳನ್ನು ಓದಿ ನನ್ನೆ ನಾನು ಮರೆತೆ?

- Ashish B Metre

21 May 2025, 08:32 am

ಛಾಯಾ ♥️♥️

ಮನದಲ್ಲಿ ತುಂಬಾ ನೋವು ಇದೇ ಕಣೋ ನೀನು call ಮಾಡಿದಾಗ ಹೇಳ್ಕೊಳಕ್ಕೆ ಆಗಲ್ಲ ಮನಸ್ಸು ಒಳಗಡೆನೇ ಸೋತು ಹೋಗುತ್ತಿದೆ ಹಣೆಬರಹ ಸರಿ ಇಲ್ಲ ನನ್ನ ದೇವತೆ ಮುದ್ದೆ ಇಸ್ಟ ಆದ್ರು ಹೇಳು ಅವಕಾಶ ಸಿಕ್ಕಿದೆ ಸಾಕು ಪತ್ರ ಬರೆದಿದ್ದರೆ ದಿನಕ್ಕೆ 20 ಪತ್ರನಾದ್ರೂ ನಿನ್ನತ್ರ ಬರ್ತಿದ್ವು ಆದ್ರೆ ನನಗೆ ಪ್ರತಿಕ್ಷಣಕೂ ಹೋಗುವ ಹಾಗೆ ಮಾಡಿ ಕೊಟ್ಟಿದ್ದಾನೆ ಶ್ರೀ ವೀರಭದ್ರ ಸ್ವಾಮಿ ಸೆಲ್ ಫೋನ್ ಅಂತ ಇಂತಿ ನಿನ್ನ ಪ್ರೀತಿಯ ಚಂದು ??♥️♥️

- C R Hanasi C R Hanasi

21 May 2025, 08:22 am

ಬೆಳಗಿನ ಶುಭೋದಯ ಛಾಯಾ

ಬೆಳೆಗೆ ಎದು ಮುಖ ತೊಳೆದು ಹಣೆಗೆ ಕುಂಕುಮ ವಿಭೂತಿ ದರಿಷಿ ತುಳಸಿ ಪೂಜೆ ಮಾಡಿ ಮನೆ ಒಳಗೆ ಬಂದ್ರೆ ಸಾಕ್ಷಾತ್ ಬಂಡೇ ಕೆಂಪಮ್ಮ ಬಂದ ಹಾಗೆ ಇರುತ್ತೆ ಕಾಣೋ ಛಾಯಾ nina ಏನಾದ್ರೂ ಅವತಾರ ತಾಳಿದ್ರೆ ಚಾಮುಂಡೇಶ್ವರಿ ತಾಯಿ ನೀನು ಕ್ಷಮಿಸು ಮಾತೆ ಇಲ್ಲ ಕ್ಷಮಿಸಿದ್ರೆ ಮಹಾಲಕ್ಷ್ಮಿ ತಾಯಿ ನೀನು ಹೆಚ್ಚು ಕಮ್ಮಿ ಆದರೆ ನೀನು ಎಲ್ಲಾ ಅವತಾರ ತಾಳ್ತಿಯಾ ನನ್ನಿಂದ ಏನಾದರೂ ತಪ್ಪಾಗಿದ್ರೆ ಚಾಮುಂಡೇಶ್ವರಿ ತಾಯಿ ಛಾಯಾ ಕ್ಷಮಿಸು ಇಂತಿ ನಿನ್ನ ಪ್ರೀತಿಯ ಚಂದು????

- C R Hanasi C R Hanasi

21 May 2025, 08:11 am

ಸೈನಿಕ

,..

ಹೊರಟಿರುವೆ.....
ಮನೆ, ಮಾತೆ,ಜೀವದ ಗೆಳತಿ ಬಿಟ್ಟು...
ವೈರಿಗಳ ಹುಟ್ಟಡಗಿಸಲು..
ನನ್ನ ಜನ, ಜನನಿ,
ಭಾರತಾಂಬೆ...
ಸೇವೆಗೆಂದು.?



- vishnu

21 May 2025, 04:08 am

ಕವಿತೆ

ಇಷ್ಟ ಪಟ್ಟವರನ್ನು ಪಡೆಯಲು ಬೆಟ್ಟದಷ್ಟು ಪ್ರೀತಿ ಸಾಲದಂತೆ...? ಹಣೆಬರಹ ಅನ್ನೋ ಅದೃಷ್ಟ ಸಾಕಂತೆ..!







- Ashish B Metre

20 May 2025, 08:57 pm

ಕವಿತೆ

"ತಿಳಿಯದ ಆಯಸ್ಸಿನ ಮುಂದೆ, ಮರೆಯಲಾಗದ ನೆನಪನ್ನು ಹೊಂದಿರುತ್ತೇವೆ.??








- Ashish B Metre

20 May 2025, 08:56 pm

ತಿದ್ದು ಬಾ ಗೆಳತಿ '

ತಪ್ಪು ಹೆಜ್ಜೆಗಳನ್ನು ಸರಿಪಡಿಸು ನೀನು, ಗೆಳೆತಿಯೇ... ನನ್ನ ತಪ್ಪು ತಿಳಿಯದಿರು....

ಗುಟ್ಟು ಇರದು ನನ್ನಲಿ, ಮನದಲಿ, ತಪ್ಪು ಇದ್ದರು ತಿಳಿಸು ಬಾ ನನ್ನ ತಿದ್ದು ಬಾ,

ಪಿಸುಮಾತಿನ ಸವಿಜೇನು,

ತುಸು ನೀಡು ಬಾ, ಗೆಳತಿ ನೀ ಹಾಡು ಬಾ,

ಗೆಳತಿ ಇದ್ದು ಬಾ ನನ್ನ ತಿದ್ದು ಬಾ,

- Ashish B Metre

20 May 2025, 08:53 pm