Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಗಲಿಕೆಯ ಕೊರಗು

ನನ್ನ ಬಾಳ ಕವಿತೆಯಲ್ಲಿ
ನೂರು ಕಥೆಗಳು ಮಿನುಗುತಿಹವು
ವಜ್ರದಂತೆ ಹೊಳೆಯುತಿಹವು.

ನೆಲದ ಒಳಗೆ ಅಡಗಿ ಕುಳಿತ
ಎನ್ನ ತಾಯಿಯ ಮಡಿಲು ಸೇರಿದೆ
ಸತ್ಯವನು ಹೊತ್ತು ಹೋದ
ಆಕೆಗೊಂದು ನಮನವು.

ಕೊಳೆಯ ತೆಗೆದು ಕಳಶವಿಟ್ಟು
ನನ್ನನಗಲಿದ ಧಾತೆಯೇ
ನೀನು ಇರದ ಬಾಳು
ಒಂದು ಜೀವವಿಲ್ಲದಂತಿದೆ .

ಎನ್ನ ಒಡಲು ಬರಿದು ಆಗಿ
ಮಮತೆ ಬಯಕೆ ಬೇಡಿದೆ
ನಿನ್ನ ನುಡಿಯುವ ಒಂದು ಸಾಕು
ಎನ್ನ ಹೃದಯ ಬಡಿತಕೆ.

✍️ಮೇಘಾ.L. B

- ಮೇಘಾ ಬೆಳಧಡಿ

12 Jul 2025, 10:58 pm

ಏನೆಂದು ವರ್ಣಿಸಲ್ಲಯ್ಯ
ವರ್ಣಿಸಲಾಗದ ವಜ್ರಕಣಯ್ಯ
ಕಷ್ಟವ ತಾ ನುಂಗಿ
ಪ್ರೀತಿಯ ಮಳೆ ಸುರಿಸಿ.
ಕಣ್ಣಲ್ಲಿ ಕಣ್ಣಿಟ್ಟು ಧೈರ್ಯವ ತುಂಬುತ
ಕೈಹಿಡಿದು ನಡೆಸಿದವಳು ನನ್ನವ್ವ
ನನ್ನವ್ವ,ನನ್ನವ್ವ.
.
.
.
.
.
.
.
.
.
.

.

.
.



- Kiran R

12 Jul 2025, 12:58 pm

31st march 2025.

life ಎಂಬ ದಾರಿಯಲ್ಲಿ P&L ಇದ್ದೆ ಇರುತ್ತದೆ.
profit ಬಂದಾಗ ಹೆಚ್ಚು ಸಂತೋಷ ಪಡಬೇಡ.
Loss ಆದಾಗಲೂ ಕೂಡ ಹೆಚ್ಚು ದುಃಖ ಪಡಬೇಡ...???
ಏಕೆಂದರೆ.
profit ಶಾಶ್ವತವಲ್ಲ
loss ಕೂಡ ಶಾಶ್ವತವಲ್ಲ.
Balance for P&L Life is beautiful

???
.
.
.
.
.
.
.

- Kiran R

12 Jul 2025, 09:04 am

ಅನಾಮಿಕ ಪ್ರೇಮಿ

ಮತ್ತೆಂದೂ. ಹಿಂದಿರುಗಿ. ನಾ ಬರಲಾರೇನು..!!

ಕೆಲವು. ದಿನಗಳ. ನಮ್ಮ. ಈ ನಿಷ್ಕಲ್ಮಶದ
ಪರಿಚಯಕ್ಕೆ. ಯಾವುದೇ. ಹೆಸರಿಡಬೇಡ. ಗೆಳತಿ..!!

ಇದೊಂದು. ಅಂದವಾದ. ಸುಂದರ ಅನುಭವವಷ್ಟೇ..!!

ಎಂದಾದರೂ. ನಿನಗೇ. ನನ್ನ. ನೆನಪಾದರೆ...!!

ನಿನ್ನ. ಮೊಗದಲ್ಲಿ ಪುಟ್ಟದೊಂದು ಮಂದಹಾಸದ ನಗು. ಮೂಡಲಿ...!!

ನೀನು. ನಕ್ಕರೆ. ಬಹಳ. ಚೆಂದವಾಗಿ. ಕಾಣುತ್ತಿಯ ...!!

ಆದೆ. ನನಗಿಷ್ಟ...!!

ಆ. ನಗುವಿನಲ್ಲೇ. ನಾ. ನಿನ್ನ ಜೊತೆಯಾಗಿರುವೇ ಎಂದೆಂದೂ ...!!

ಅನಾಮಿಕ ಪ್ರೇಮಿ. ನಾ .,,✍?✍?

- Bhimashankar Nelogi

11 Jul 2025, 09:30 pm

??MY WORLD IS MOM.

ಆಕಾಶದಲ್ಲಿ ಹೊಳೆಯುವ ನಕ್ಷತ್ರ ನೀನು
ನಿನ್ನ ಮಡಿಲಲ್ಲಿ ಬೆಳೆದು ಬಂದೆ ನಾನು.
ತಾನುರಿದು ಮನೆಗೆ ಬೆಳಕು ಕೊಡುವವಳು ನೀನೂ
ಆ ಬೆಳಕಲೇ ಬೆಳೆದು ಬಂದೆ ನಾನು.

ನಾ... ಸಾಯುವವರೆಗೂ ನೆರಳಾಗಿರುವೆನು
ಇಂದು ಮುಂದೆ ಎಂದೆಂದೂ......
.
.
.
.
.
.
.

- Kiran R

10 Jul 2025, 08:02 pm

ನಗುವಿನ ಚಮತ್ಕಾರ

ಮುಖದಲ್ಲಿ ನಗು ಸದಾ ಇರಲಿ ನಿನ್ನ ಆಯುಷ್ಯ ವ್ರದ್ಧಿ ಆಗುತ್ತಿರಲಿ ಅಪರಿಚಿತರು ಪರಿಚಿತರಾಗುವರು ಕಿರನಗುವಿನಿಂದಾಗಿ
ಯುವಕ ಯುವತಿಯರು ಆಕರ್ಷಿತರಾಗುವರು ಮುಗುಳು ನಗೆಯಿಂದಾಗಿ ನವ ಮಾಸ ಹೊತ್ತು ಹೆರುವಳು ಮಗು ಪ್ರಸವ ವೇದನೆಯನ್ನು ಮರೆಸುತ್ತೆ ಮಗುವಿನ ನಗು ಮಕ್ಕಳಲ್ಲಿ ಕಾಣುವೆವು ಮುಗ್ಧತೆಯ ನಗು ಹಿರಿಯರಲ್ಲಿ ಕಾಣುವೆವು ಕಾಳಜಿಯ ನಗು

- Anjali

10 Jul 2025, 03:06 pm

«<<<<<❤️>>>>>»

ಇದು. ನನ್ನ ಎರಡನೇ ಕವಿತೆ
ನಿನ್ನ ನೋಡಿ ನನ್ನೇ ನಾ ಮರೆತೆ.

ಇಲ್ಲ ಈ ನನ್ನ ಪ್ರೀತಿಲ್ಲಿ ಯಾವುದೇ ಕೊರತೆ
ಸಧಾ ಕೊಡುವೆ ನಾ ನಿನಗೆ ಪ್ರೀತಿಯ ಮಮತೆ.

ಮಮತೆ, ಮಮತೆ, ಮಮತೆ.
.
.
.
.
.
.
.

- Kiran R

09 Jul 2025, 08:36 pm

ಬರೆಯುವೆ ನಾ ಕವಿತೆ.

ಕವಿತೆ ಬರೆಯುವ ಹುಚ್ಚು ನನಗಿಲ್ಲ.
ಆದರೂ ನಿನಗಾಗಿ ಬರೆದೆನಲ್ಲ.

ಅನ್ಕೊಂಡಿದ್ದೇ ನಾ.
ಅನ್ಕೊಂಡಿದ್ದೇ ನಾ.

ಜೇನಿಗಿಂತ ಬೇರೆ ಸಿಹಿ ಇಲ್ಲ
ನವಿಲಿಗಿಂತ ಸುಂದರವಾದ ಪಕ್ಷಿ ಇಲ್ಲ
ಕಮಲಕ್ಕಿಂತ ಸುಂದರವಾದ ಹೂವಿಲ್ಲ
ಅಂತ ಅಂದುಕೊಂಡಿದ್ದೇ ನಲ್ಲ.

ನಿನ್ನ ಆ ನಗು
ನಿನ್ನ ಆ ನಗು ?

ಇದನ್ನೆಲ್ಲಾ ಮೀರಿತಲ್ಲ
ಇಷ್ಟ ಆಗಿಲ್ಲ ಅಂದ್ರೆ ಬೈಕೋಬೇಡ.
ನಾ ಕವಿಯಲ್ಲ
ನಾ ಕವಿಯಲ್ಲ.

- Kiran R

09 Jul 2025, 03:57 pm

Lifeee

ಹೃದಯವೆಂಬ Hardware ನಲ್ಲಿ ಮನಸೆಂಬ Operating System ಹರಿದಾದುತಿದೆ, ಪ್ರೀತಿ ಎಂಬ Software Install ಮಾಡಿದ್ದೆ, ಕೆಲವರು ಹೇಳ್ತಾರೆ Happiness ಅನ್ನೋ Functionality is Good, ಇನ್ನು ಕೆಲವರು ಹೇಳ್ತಾರೆ ಇದ ರಲ್ಲಿ ಮೋಸಾ ಅನ್ನೋ Bug ಇದೆ.
.
.
.

~sakhi




- Soubhagya

09 Jul 2025, 11:58 am

ಗುಲಾಬಿ

ಹ್ರದಯದ ಮಾತನ್ನು ಮೌನದಲ್ಲಿ ತಿಳಿಸಿದವ ನಾನು ಎಷ್ಟೊ ಜೋಡಿಗಳನ್ನು ಒಂದುಗೂಡಿಸಿದವ ನಾನು ಸುಗಂಧ ದ್ರವ್ಯಗಳಲ್ಲಿ ನನ್ನ ಬಳಕೆ ಹೆಚ್ಚು ಸೌಂದರ್ಯ ವರ್ಧಕಗಳಲ್ಲಿಯೂ ನಾನು ಬಲು ಮೆಚ್ಚು
ನನಗಿಲ್ಲ ಯಾವುದೇ ಭೇದ
ನಾ ನೀಡುವೆ ಮನಸ್ಸಿಗೆ ಮುದ ನನ್ನನ್ನು ಬಳಸಿ ಗುಲ್ಕಾನ್ ತಯಾರಿಸುವರು ಅದನ್ನು ತಿಂದು ಮಕ್ಕಳು ಖುಷಿಪಡುವರು ಇರುವಷ್ಟು ದಿನ ಖುಷಿಪಡಿಸುವೇ ನಾನು ಈ ನನ್ನ ಗಿಡಕ್ಕೆ ನೀರುಣಿಸುವೆಯಾ ನೀನು

- Anjali

09 Jul 2025, 11:11 am