ಹೆತ್ತವರ ನೆರಳಿಲ್ಲದೆ ಕಗ್ಗತ್ತಲೆಯ ಕಾರ್ಮೋಡ ದೀ ಕಾಣದ ಮುಸ್ಸಂಜೆ ದೀಪವ ನೆನೆದು ಕಂಬನಿ ಮಿಡಿಯುತ ನಿಂತಿರಲು ನಾನು ಬದುಕ ಕಲಿಸಿದ ಜನನಿ ಒಲವ ನೀಡಿದ ಹೃದಯ ಇಂದಿಲ್ಲ ನನ್ನ ಜೊತೆಗೆ ನಶ್ವರದ ಜೀವನವ ನೆನೆನೆನೆದು ಅಳುವಾಗ ಕಣ್ಣೊರೆಸುವ ತಾಯಾಗಿ ಜಗಮರೆಸೂ ಮಗುವಾಗಿ ನನ್ನೊಳಗೆ ನೀವು ನೆಲೆಸಿದ್ದೀರಿ ಶಾಶ್ವತವಾಗಿ ತಂಗಿಗೆ ನೆರಳಾಗಿ ಅವಳ ಉಸಿರು ತಾವಾಗಿ ನನ್ನ ಮನದೊಳಗೆ ಮೂಡ್ ಇದಿರಿ ಸದ್ಗುರು ವಾಗಿ ಕಹಿ ನೋವುಗಳ ತೊರೆದು ನೀವು ಒಪ್ಪಿ ಕರೆದರೆ ಜೀವಿಸುವೆ ನು ನಿಮ್ಮೊಳಗೆ ಸುಖವಾಗಿ 2 ಮನಸುಗಳ ನಡುವೆ ಮಧುರ ಬಾಂಧವ್ಯದ ಒಡವೆ ಹೊಳೆಯುತ್ತಿರ ಲೀ ನಮ್ಮ ಮನ ಒಂದಾಗಿ ಸಿಗಿ ನೆನಪೊಳಗೆ
ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ
ಅಂದು-ಇಂದುಗಳ ನಡುವೆ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಬದುಕಿನಲ್ಲಿ
ಉಳಿದಿರುವುದು
ಕಹಿನೆನಪುಗಳು ಒಂದಿಷ್ಟು....
ಹೃದಯದಲ್ಲಿ ನೀನಿದ್ದರೆ ಮರೆತು ಬಿಡುತ್ತಿದೆ ಆದರೆ ಹೃದಯವೇ ನೀನಾಗಿದ್ದರೆ ಹೇಗೆ ಮರೆಯಲಿ ಹೂಗಳನ್ನೆ ನಾಚಿಸುವ ಒಯ್ಯಾರದ ತುಣುಕು ನೀನು ನಕ್ಷತ್ರಗಳನ್ನೇ ಮೀರಿಸುವ ಹೊಳೆವ ಮಿಣುಕು ನೀನು ಈಗ ಹೇಳು ನಾ ಹೇಗೆ ಮರೆಯಲಿ ನಿನ್ನ ನಾನು creat by sagi