Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

bacchitta rahasya

ಭಯದಿಂದ ನೆಮ್ಮದಿ ಹೋಗಿ
ಮನೆಯಲ್ಲಿ ಇರುವ ಸಂಚು
ಹೆಚ್ಚಾಗಿದೆ ಬೆಂಕಿಯ ತಾಪ
ಎಲ್ಲೆಲ್ಲೂ ಸೇಡಿನ ಕೋಪ

ನಿಶಬ್ದವಾಗಿ ಏನು ನಡೆಯೋದು ಇಲ್ಲ ಇನ್ನು
ನಿಶಬ್ದ ಆದರುನು ಸಂಚಿ ಒಂದು ಶಬ್ದವಿನ್ನು
ಮುಂಚಿದ್ದ ನಗುವಿನ ಹಾಸ್ಯ
ಈಗದು ಬಚ್ಚಿಟ್ಟ ರಹಸ್ಯ

ಹಿಂದೆ ನಡೆದ ಕಥೆಯ ಕೇಳಿ
ಸಂಚಿನದು ಬೆಂಕಿಯ ಚಾಳಿ
ಕೂಡಿಟ್ಟ ಈ ರಹಸ್ಯ
ಇದುವೇ ಬಚ್ಚಿಟ್ಟ ರಹಸ್ಯ

- smitha mukund

07 Apr 2020, 09:12 pm

ಲೈಫ್

ಬಣ್ಣ-ಬಣ್ಣ,ಲೋಕದಲ್ಲಿ.
ಬಣ್ಣವಿನೂೕತಿನೆಲೇ,ನೀನಿಲಿೢ.
ನೆರೆ-ಹೊರೆ ವಣ೯ನವನರಿ,ನೀನಿಲಿೢ.
ಕುಶಲ-ಶುಭ್ರ ನೋಡದಿ,ನೀನಿಲಿೢ.
ನವ್ಯ-ಹಸಿರು,ಕ್ಷಣ ನೀನ ಕೈಯಲ್ಲಿ.

- Soniya Badawadagi

07 Apr 2020, 08:25 pm

ಆರಕ್ಷಕ

ಯಾರವನು ? ಯಾರವನು ?
ಅರೆ ನೆಮ್ಮದಿ ಜೀವನ ನಡೆಸುವವನು
ಅರೆಬೆಂದ ಅನ್ನವ ತಿಂದವನು
ಬಿಸಿಲಿನಲ್ಲೂ ಎದೆಗುಂದದೆ ರಸ್ತೆಯಲ್ಲಿ ನಿಂತವನು
ಜೋರು ಸಪ್ಪಳದ ಬೂಟಿನವನು
ಯಾರವನು ? ಯಾರವನು ?
ಸೇವಾ ಧರ್ಮಕ್ಕೆ ಸೇರಿದವನು
ಖಾಕಿ ಜಾತಿಯ ಮಗನಿವನು
ಮಂತ್ರದಂಡದ ಲಾಠಿಯವನು
ಕಳ್ಳ-ಕಾಕರಿಗೆ ಘಾಟಿ ಇವನು
ಯಾರವನು ? ಯಾರವನು ?
ಕರೋನಾ ಬಂದಾಗಲೂ ಮೇಹುನಾ
ಎಂದು ಕೆಲಸಕ್ಕೆ ಹೊಂಟವನು
ಕರ್ತವ್ಯಕ್ಕಾಗಿ ಮನೆ-ಮಠ ಬಿಟ್ಟವನು
ಖದೀಮರ ಪಾಲಿನ ಕೆಟ್ಟವನು
ಸದಾ ನಿಮ್ಮ ಸೇವೆಯಲ್ಲಿ
ಕರ್ನಾಟಕ ರಾಜ್ಯದ ಆರಕ್ಷಕನು,ಆರಕ್ಷಕನು.

- chidananda chida

07 Apr 2020, 04:56 pm

ಹೃದಯದ ಕನಸು

ಏಕಾಂಗಿಯಾಗಿದ್ದ ನನ್ನ ಪುಟ್ಟ ಹೃದಯವಿಂದು,
ಅಪಾಯದಲ್ಲಿ ಸಿಲುಕಿ ನರಳಾಡುತ್ತಿದೆ.
ಇನ್ನೂ ತಿಳಿಯಲಿಲ್ಲ ನೀ ಯಾರೆಂದು,
ಬಂದು ಉತ್ತರಿಸುವೆಯಾ ಈ ನನ್ನ ಮನ ಕೇಳುವ
ಪ್ರಶ್ನೆ ಗಳಿಗಿಂದು..?
ಮೌನಿಯಾಗಿದೆ ನನ್ನ ಮನವಿಂದು,
ಎಷ್ಟು ಹೇಳಿದರೂ ಸಾಕಾಗುತಿಲ್ಲ ಸಾಂತ್ವನ ವನ್ನು.
ಒಮ್ಮೆ ಯಾದರೂ ಬರುವೆಯಾ? ಕಣ್ಣೆದುರಿಗಿಂದು,
ಬಂದರೆ ನಮಿಸುವೆನು ಆ ನಿನ್ನ ಕರಗಳನ್ನು.
ನಮಿಸಿ ಕೇಳುವೆನು ಜೊತೆಗಿರುವೆಯಾ ಹೀಗೆ ಎಂದಿಗೂ...!
ಒಂದು ಕ್ಷಣ ಒಪ್ಪಿಕೊಂಡರೆ ಕೈ ಮುಗಿದು ತಲೆ ಬಾಗುವೆನು
ಆ ಸ್ರಷ್ಟಿಕತ೯ನಿಗಿಂದು..!

Megha.

- Megha

07 Apr 2020, 04:14 pm

ಕವಿಯ ಕವಿತೆ

ಸುಂದರವೆನಿಸುವ ಅದೆಷ್ಟೋ ಕವನಗಳಿಗೆ,
ಸ್ಫೂರ್ತಿಯಾಗುವ ಕವಿಯ ಬರಹಗಳು
ಬರೆಯುವಾಗ ಅದೆಷ್ಟು ಬಾರಿ ಹರಿದು ಹಾಕಿರುವನೋ ಹಾಳೆಗಳ ರಾಶಿಯನ್ನು,
ಅದೆಷ್ಟು ನೆನಪಿಸಿಕೊಳ್ಳುವನೋ ಕವನಕ್ಕೆ
ಮಂದಹಾಸ ಬೀರುವ ಶಬ್ದಗಳನ್ನು,

ಆದರೂ ಆ ಕವನಗಳಿಗೆ ಮೆಚ್ಚುಗೆ ಬಾರದ
ಗಳಿಗೆಯಲ್ಲಿ ಮೌನಿಯಾದ ಅದೆಷ್ಟೋ ಕವಿಗಳ
ಕವನಗಳ ಸಾಲುಗಳು..!


Megha..

- Megha

07 Apr 2020, 01:43 pm

ಪ್ರೇಮದಾ ಪರಿ

ನಮ್ಮೀ ನಡುವಲಿ ಪ್ರೀತಿಯೇ ಸೇತುವೆ
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ
ಕನಸಿನಲಿ ನಾ ನೊಂದೆನು
ಅರಿಯದೆ ಏನೊಂದನು
ಹೇಳಿಬಿಡು ನೀನೆ ಈಗ ಆ ಕಾರಣ.
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔۔۔۔۔

ಹರಿಯುವ ನದಿಗಳು ಸಾಗರ ಸೇರುವ ವೇಗವ ಕಾದಿವೆ ,
ಪ್ರೀತಿಯ ಅಲೆಗಳು ನನ್ನಲಿ ಸೇರಿ ಕಲರವ ಮಾಡಿವೆ,
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ........

- chidananda chida

07 Apr 2020, 07:35 am

ನಂಜು

ಹುಚ್ಚು ಮನಸ್ಸಿನ ಮರ್ಕಟ
ಮೃಗಗಳ ಬಂಧಿಸಿ ನೋಡುವ ನೋಟ
ಬಂದಾಗ ಅವನಿಗೆ ನಂಜಿನ ಕಾಟ
ತನ್ನ ಗೂಡೊಳು ತಾನಿರಲು ಅವನಿಗೇ ಸಂಕಟ ?

ಪ್ರಕೃತಿ ಎದುರು ವಿಕೃತಿ ಮೆರೆವ ಮನುಷ್ಯ
ಅವನ ಅಳಿಸಲು ಪ್ರಕೃತಿಗೆ ಸಾಕು ನಿಮಿಷ
ಸ್ವಾರ್ಥದ ಬದುಕಿಗೇಕೆ ಇಷ್ಟು ಆವೇಷ
ಸಾವಿನಂಚಿನಲೂ ಜಾತಿ, ಮತಗಳ ಸಂಘರ್ಷ

ಬಿತ್ತಿ ಹೋದವರು ಯಾರೋ ಮನುಜ
ಜಾತಿ, ಮತ, ಭೇದಗಳೆಂಬ ವಿಷ ಬೀಜ
ಬೆಳೆದು ಹಣ್ಣಾಗಿದೆ ತಿಂದವ ಕಕ್ಕುವನು ವಿಷ.. ಸಹಜ
ವಿಷ ವೃಕ್ಷವ ಕಡಿಯದೆ ಹಣ್ಣ ತಿಂದವನಿಗೇಕೆ ಸಜ?

ಅವಿವೇಕದಿಂದ ಅವನತಿಗೆ
ಆವೇಶದಿಂದ ವಿನಾಶದಂಚಿಗೆ
ಕೊಂಡೊಯ್ಯುವರು ಮನುಕುಲವ ಮೆರವಣಿಗೆ
ಮಾಡಿಕೊಂಡಂತೆ ಸಿದ್ಧತೆ ತಮ್ಮ ಶವ ಯಾತ್ರೆಗೆ

- Tribhuvan

07 Apr 2020, 04:27 am

...ಜೊತೆ ಜೊತೆಯಲ್ಲಿ...

ನಾನು ಒಂದು ಕವನ ಬರೆಯಲು
ಪ್ರಾರಂಭಿಸಿದೆ ನಿನ್ನ ಮೇಲೆ
ಅವತ್ತು ಜಾತ್ರೆಯಲ್ಲಿ ಸೀರೇನೂಟ್
ನೀ ಸಿಕ್ಕಿದೆ ನನಗೆ ವರವಾಗಿ....

ನಾ ಕಾಯುವೆ ಸದಾ
ನಿನ್ನ ಪುಟ್ಟ ಹೃದಯದ ಪ್ರೀತಿಗಾಗಿ
ಬಿಗಿ ಹಿದಿದ್ಕೊಂಡಿರುವೆ ಜೀವವ
ನೀ ಬರುವ ಆ ಸುಗಮದ ದಿನಕ್ಕಾಗಿ.....

ಈ ಮೌನ ಯಾವಾಗ
ಮುರಿದು ನಿಲ್ಲುವುದೋ
ನೀ ಹೇಳುವ ಮಾತಾಗಿ
ನನ್ನ ಜೀವ ಬಿಗಿಡಿದು ಕಾಯುವುದು..

ನೀ ಬಂದು ಹೇಳಿಬಿಡು ಒಮ್ಮೆ
ಆ ಸುಂದರವಾದ ಪ್ರೀತಿಯ ಸಿಹಿ ಮಾತನ್ನ...
ಮರುಕ್ಷಣ ನಾ ಬರುವೆ
ನೀ ನಡೆಯುವ ದಾರಿಯಲ್ಲೆ
ನಾ ಬರುವೆ ಜೊತೆ ಜೊತೆಯಲ್ಲಿ.....

- Ajay

06 Apr 2020, 10:20 pm

ಮಾತು

ಮಗುವಿನ ಬಾಯಿಯಲ್ಲಿ ಜನಿಸಿದ ಮೊದಲ ಮಾತು ಸಾವು ಬಂದರು ಸಾವಿ ಇಲ್ಲದ
ಈ ಮಾತು
ನೂರುಕಾಲ ಸ್ಪೂರ್ತಿ ತುಂಬುವ ಮಾತು
ಮನದ ಭಾವನೆಗಳನ್ನು ಮುದುಡು ಗೂಡಿಸುವ ಮಾತು
ತನ್ನ ಮಾತುಗಳನ್ನು ಕೇಳದಿದ್ದಾಗ ಕಣ್ಣೀರು
ಬರಿಸುವ ಮಾತು

ಆ ಮಾತೇ ❤❤❤ ಅಮ್ಮ


................. ಮದನ್ ರಮೇಶ್

- MadhanR

06 Apr 2020, 07:19 pm

ಪ್ರೀತಿ

ಕಳೆದು ಹೋದ ಮನಸಿನ ಮಾತೂಂದು
ಹುಡುಕಾಲಾಗದು ಎಂದೆಂದು
ಕಡೆಗಣಿಸಿದ ಪ್ರೀತಿಯನು ಮತ್ತೆ ಬಯಸಿದರು
ಸಿಗಲಾರದು ಮತ್ತೆಂದಿಗೊ

ಕೂಡಿಟ್ಟ ದುಡ್ಡು ಕಳ್ಳರ ಪಾಲು
ಬಚ್ಚಿಟ್ಟ ಪ್ರೀತಿ ಕನಸಿನ ಪಾಲು
ಹೇಳಿಟ್ಟ ಕೇಳಿಟ್ಟ ಬಾಯ್ಬಿಟ್ಟ ಪ್ರೀತಿ
ಪ್ರೀತಿಸಿದ ಪ್ರೇಮಿಗಳ ಪಾಲು

ನಾನೆಂದೂ ಹೇಳಿದ ಹುಚ್ಚು ನುಡಿಯೊಂದು
ಬೇರೂಬ್ಬರ ಮನಸಿನ ನೋವು ಕಳೆಯಿತು
ಅವರೆಂದೂ ಆಡಿದ ಬಿಚ್ಚು ನುಡಿಗಳು
ನನ ಮನಸಿನ ಕಿಚ್ಚು ತಣಿಸಿತು....

ಮರೆತರು ಮರೆಯತಂತೆ ನೆನೆದರು ಕುಂತರು ನಿಂತರು ಬಿಡದೆ ಕಾಡುತಿದೆ ನನ್ನ ಒಲವೆ
ನನ್ನ ಪ್ರೀತಿಯ ಆಸರೇ ನೀನು
ನನ್ನೂಲವೆ......

- RoopaGowtham

06 Apr 2020, 05:24 pm