Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಹುಚ್ಚು ಖೋಡಿ ಮನಸ್ಸು"

+++++++++++++++++
ಯಪ್ಪಾ ಬ್ಯಾಡಾಂದ್ರು ಕೇಳಲ್ಲಿಲ ಪೋರಿ
ಹೋಗುತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರೀ
ಹೋಗಬ್ಯಾಡವ ಅವನ ಹಿಂದೆ ಚಕೋರಿ

ಅಪ್ಪ ಅಮ್ಮಂಗೆ ಹೇಳುತ್ತಿದ್ಲು ಸಾರೀ
ನಾ ಹಚ್ಕೋಂಡೀನಿ ಅವನಾ ಬಾರೀ....
ಹೋಗುತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೖಕನೇರಿ..


ಬುದ್ದಿ ಮಾತು ಕೇಳಲಿಲ್ಲಾ
ತಿದ್ದಿಕೂಂಡು ನಡೇಯಲಿಲ್ಲ
ಕತ್ತಲಾದ್ರು ಮನೆಗೆ ಬರಲಿಲ್ಲ
ಮುಂದಿನ ಜೀವನ ಅವಳಿಗೆ ಹೋಳೆಯಲಿಲ್ಲ

ಅವನು ಮಾತ್ರ ಕಲತ್ತಿದ ಬರೋಬರಿ
ಕರಕೋಂಡು ಹೋಗುತ್ತಿದ ಭಾರೀಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೋಳೆ ಮೀನಹಂಗೆ ಜಾರೀ

ಬಾಯಿ ಬಾಯಿ ಬಡ್ಕೊಂಡ್ಳು ಖೋಡಿ.
ನನ್ನ ಹಾಗೇ ನೀವಾಗ ಬೇಡೀ..
ಕೇಳ್ತಾವ ಬೀಸಿ ರಕ್ತದ ಜೋಡೀ..
ಕೇಟ ಮೇಲೆ ಬುದ್ದಿ ಬಂತು ನೋಡಿ..

- Ajjappa Yallappa Pachchinavar

15 Oct 2025, 09:10 am

ನಮ್ಮ ಪುಟ್ಟಿಯ
ಹಾಗೆ ನೀ ಏನೇ ಕೇಳು
ತಂದು ಕೊಡುವೆ..!


ಆದರೆ,


ಆ ಕನಕವತಿಯ ಹಾಗೆ
ಈಶ್ವರಣ ಹುದೋಟ
ಮಾತ್ರ ಕೇಳ್ಬೇಡ..!!

insta:- unique_abhyaa

- abhi.s.j

14 Oct 2025, 07:09 pm

ಮುದ್ದು ಮನಸಿನ ಗುಣದವಳು
ಮೌನದಲ್ಲೂ ನನ್ನ ಕಾಡಿದವಳು
ಮೌನಿಯಾದಿ ಎದೆಗೆ ಇಳಿದವಳು
ಮಿಡಿದರೆ ಜಲವು ಹನಿ ತುಂಬಲು
ಚಿಗುರಿದ ಈ ಪ್ರೀತಿಗೆ ಕಾರಣನೇ ಅವಳು
ಅವಳೆ ನನ್ನವಳು...

insta:- unique_abhyaa

- abhi.s.j

14 Oct 2025, 07:05 pm

ಬಂದಳು,
ಕವಿ ಮಾಡಿ
ಹೊರಟೆ ಹೋದಳು....

insta:- unique_abhyaa

- abhi.s.j

14 Oct 2025, 06:59 pm

"ನನ್ನವಳು"?

ರಾತ್ರಿ ಚುಕ್ಕಿಯಲ್ಲಿ ಕಾಣುವಳು ನನ್ನವಳು
ಎಲೆಯ ಪತ್ರರಂಧ್ರದಲ್ಲಿ ಕಾಣುವಳು ನನ್ನವಳು
ನನ್ನ ಮನಸ್ಸಿನ ಮಹಾರಾಣಿ ನನ್ನವಳು
ದೃಷ್ಟಿ ಕಣ್ಣಿಗೆ ತಾಗಿದವಳು ನನ್ನವಳು
ನನ್ನಗೆ ನೀನು ಬೇಡ ಅಂದವಳು ನನ್ನವಳು.

- Ajjappa Yallappa Pachchinavar

14 Oct 2025, 09:27 am

ಕಾಣುವ ಮೊದಲೇ ಕಾಣೆಯಾದ " ?ನವಿಲು " ನೀನು
ನೀನು ಬಿಟ್ಟ ಗರಿಯಲ್ಲಿ "?ಕವಿತೆ " ಬರೆಯುವ
"ಕವಿ " ಯಾದೆ ನಾನು...✍️

insta:- unique_abhyaa

- abhi.s.j

13 Oct 2025, 06:35 pm



ಹುಚ್ಚು ಖೋಡಿ ಮನಸು
********************
ಯಪ್ಪಾ ಬ್ಯಾಡಾಂದ್ರೂ ಕೇಳಲಿಲ್ಲಾ ಪೋರೀ
ಹೋಗತ್ತಿದ್ಲು ಅವನ ಹಿಂದೆ ಹಾರಿ ಹಾರೀ
ಅಪ್ಪಾ, ಅಮ್ಮಾ ಹೇಳತ್ತಿದ್ರು ಸಾರಿ ಸಾರಿ
ಹೋಗಬೇಡ್ವೆ ಅವನಾ ಹಿಂದೆ ಚಕೋರೀ

ಅಪ್ಪಾ ಅಮ್ಮಂಗೇ ಹೇಳತ್ತಿದ್ಲು ಸಾರೀ
ನಾ ಹಚ್ಕೊಂಡೀನಿ ಅವನಾ ಭಾರೀ....
ಹೋಗತ್ತಿದ್ಲು ಅವಳದೇ ದಾರೀ..
ಸುತ್ತುತ್ತಿದ್ಲು ಅವನ ಬೈಕನೇರೀ..

ಬುದ್ಧಿ ಮಾತು ಕೇಳಲಿಲ್ಲಾ
ತಿದ್ದಿಕೊಂಡು ನಡೀಲಿಲ್ಲ
ಕತ್ತಲಾದ್ರು ಮನೆಗೆ ಬರಲೇ ಇಲ್ಲಾ
ಮುಂದಿನ ಜೀವನ ಅವಳಿಗೆ ಹೊಳೀಲೇ ಇಲ್ಲಾ

ಅವನು ಮಾತ್ರ ಕಲಿತಿದ್ದ ಬರೋಬ್ಬರಿ
ಕರ್ಕೊಂಡು ಹೋಗುತ್ತಿದ್ದ ಭಾರಿಗೆ ಬಾರಿ ಬಾರೀ
ಆಗೋದ್ಲು ಒಂದಿನ ಬಸುರೀ..
ಹೋದ ಅವನು ಹೊಳೆ ಮೀನ್ಹಂಗೆ ಜಾರೀ..

ಬಾಯಿ ಬಾಯಿ ಬಡ್ಕೊಂಡ್ಳು ಖೋಡೀ.
ನನ್ನ ಹಾಗೆ ನೀವಾಗ ಬೇಡೀ..
ಕೇಳ್ತಾವ ಬಿಸಿ ರಕ್ತದ ಜೋಡೀ..
ಕೆಟ್ಟ ಮೇಲೆ ಬುದ್ಧಿ ಬಂತು ನೋಡೀ.

insta:- unique_abhyaa

- abhi.s.j

13 Oct 2025, 09:40 am


ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು
ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು
ಕನಸ ಕಡಲಿನಲ್ಲಿ, ನಾನು ತೇಲಿ ಬಂದೆ
ನನ್ನ ಪ್ರೀತಿ ನಾವಿಕ, ನಿನ್ನ ಕಾಣಲು
ಹೃದಯ ತೀರದಲ್ಲಿ, ನಾನು ಬಂದು ನಿಂತೆ
ನನ್ನ ಪ್ರೀತಿ ಸಾರಿಕ, ನಿನ್ನ ಸೇರಲು
ಒಂದೊಂದು ಕ್ಷಣವು, ನಿನ್ನಿಂದ ದೂರ
ಇರಲಾರೆ ನಾನು, ಎಂದೆಂದಿಗೂ
ಎದೆಯಾ ಗೂಡಲಿ, ಪುಟ್ಟ ಮನೆ ಮಾಡುವೆ
"
ಹೊಸದಾದ ಒಂದು, ಜಗವನ್ನೆ ಇಂದು
ನನಗಾಗಿ ನೀನು, ಸೃಷ್ಟಿಮಾಡಿದೆ
ಹೇಳಲಾರೆ ಏನೂ, ನನ್ನ ಜಗವೆ ನೀನು
ನಿನ್ನನ್ನು ಪಡೆಯಲು, ಅದೃಷ್ಟಮಾಡಿದೆ
ಪ್ರತಿಜನ್ಮದಲ್ಲೂ, ನಿನ್ನೊಲವ ಬಯಸಿ
ಆ ದೇವರನ್ನು, ಪ್ರಾರ್ಥಿಸುವೆನು
ನಿನ್ನ ಈ ಮಾತಿಗೆ, ನಾ ಋಣಿಯಾದೆನು
ನಿನ್ನ ಈ ಪ್ರೀತಿಗೆ, ನಾ ಶರಣಾದೆನು
ಮನಸೆ ಒಂದು ಸಾರಿ ಕೇಳು
ಒಲವೆ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣ ಭಾಷೆ ಸಾವಿರಾರು

insta:- unique_abhyaa

- abhi.s.j

13 Oct 2025, 09:38 am

ಕಣ್‌ ಕಣಾ ಸಲಿಗೆಯಲ್ಲೆ
ಕಾಮನ ಬಿಲಿನ ರಂಗನು ಎರಚಿ
ನನ್ನನೆ ದೊಚಿಕೊಂಡು
ಮನಸಲ್ಲೆ ಏಕೆ ತುಂಬಿಕೊಡೆ
ತುಟಿಯಂಚಲೆ ಅರಳಿದ ಮುಗುಳ್ನಗುವಿನಲ್ಲೆ
ಮನಸಾರೆ ಸೆಳೆದು ಉಲ್ಲಾಸದಿ
ಬಳಿ ಬಂದು ಏಕೆ ನನ್ನಾ ಮಾತಡಿಸಿದೆ
ಅತಿಲೊಕ ಸುಂದರಿಯರೆಲ್ಲಾ
ಬಂದು ತಮ್ಮ ಸೌಂದರ್ಯವನ್ನೆಲಾ
ನಿನಗಾಗಿ ದಾರೆ ಎರೆದರೊ ಕಾಣೆ
ನಿನ್ನ ನೊಡುತ ನೊಡುತ
ನನ್ನನೆ ನಾ ಏಕೆ ಮರೆತೊಗಿರುವೆ
ಅರಿಯಾದಾಗಿದೆ
ಪ್ರತಿ ಕ್ಷಣಗಳಲ್ಲಿಯೂ ನಿನ್ನ ಜೊತೆ ಇರಬೇಕು ಎನ್ನೋ ಆಸೆಗಳು
ಜನುಮ ಜನುಮಕು ನೀನೆ ಬೇಕು ಎನ್ನುವಾ ಕನಸುಗಳು
ನಿನ್ನಲಿಯೇ ಸೆರೆಯಾಗಿ
ಹಕ್ಕಿಯಂತೆ ಗರಿ ಬಿಚ್ಚಿ ಮೆಲ್ಲನೆ ಹಾರಿವೆ
ಸಖಿ ಫ್ಲೀಸ್ ನನ್ನ ಜೀವನದ
ಪ್ರೀತಿಯಾ ಮಾಣಿಕ್ಯಾ ನೀನು
ನಾ ಇಷ್ಟವಾದರೆ
ನನ್ನೊಲವಿನ ಪ್ರೀತಿಯಾ ಸಾಗರದಲಿ
ಬಂದು ಪ್ರೀತಿಯಾ ಅಮೃತ ನೀಡುವೆಯಾ......

insta:- unique_abhyaa

- abhi.s.j

13 Oct 2025, 09:37 am

ಕನಸಿನ ಐಸಿರಿ ❤️

ನೂರು ಸಾರಿ ನೋಡಿದರು
ಮತ್ತೆ ಮತ್ತೆ ನೋಡಬೆಕೆನ್ನುವ
ಒಲವಿನ ಚೆಲುವೆ ನೀನು

ನೂರು ಸಾರಿ ಬಣ್ಣಿಸಿದರು
ಮತ್ತೊಮ್ಮೆ ಮಗದೊಮ್ಮೆ
ಬಣ್ಣಿಸುವಷ್ಟು ಅಂದಗಾತಿ ನೀನು

ಎಷ್ಟುಸಾರಿ ಹೊಗಳಿದರೂನು
ಇನ್ನೂ ಹೆಚ್ಚಾಗುವ ಸೌಂದರ್ಯದ
ಚಿಲುಮೆಯ ಒಡತಿಯೇ ನೀನು

ಕನವರಿಕೆಯಲ್ಲು ಮರೆಯಲಾಗದ
ಚೆಂದನದ ಚೆಂದವನ್ನು
ಬಾಚಿಕೊಂಡಿರುವ ಕನಸಿನೊಲವಿನ
ಐಸಿರಿಯೇ ನೀನು

ಚೆಲುವಿನೂರಾ ಅಂದಗಾತಿಯರ
ವರಗಳನ್ನು ಪಡೆದು
ಚೆಂದನ ಶ್ರೀ ಗಂದದಲಿ ಮಿದೆದ್ದು ಬಂದಾ
ಸ್ವಚೆಂದವಾದ ಚೆಂದಗಾತಿಯೇ ನೀನು

ಇನ್ನೂ ಹೆಚ್ಚಿನದಾಗಿ
ನಾ ಎನ ಹೇಳಲಿ ಒಲವೆ
ಪದಗಳೆಲ್ಲಾ ಬಂಡಾರದಿಂದ
ಹರಿದು ಬಂದಂತಿವೆ .....

insta:- unique_abhyaa

- abhi.s.j

13 Oct 2025, 09:35 am