ನಿಯಂತ್ರಣದಲ್ಲಡಬಹುದಿತ್ತು ಕೋರೋನ ವೈರಸ್ ನನ್ನು
ಆದರೆ ಸಡಿಲಿಸಿದರು ಲಾಕ್ ಡೌನ್ ನನ್ನು
ಇದರಿಂದ ಹಸಿರು ಕೂಡ ಕೆಂಪಾಯಿತು
ಮಾಡಿದ ಪ್ರಯತ್ನಗಳು ವಿಫಲವಾಯಿತು.
ಆದಾಯಕ್ಕಾಗಿ ಕಂಡು ಹಿಡಿದರು ಉಪಾಯ
ತೆರೆದರು ಮದ್ಯದಂಗಡಿಯ ಬಾಗಿಲ
ಕರೆತಂದರು ಸಾವಿರಾರು ಪ್ರವಾಸಿ ಕಾರ್ಮಿಕರನ್ನು
ಜೊತೆಯಲ್ಲಿ ತರಿಸಿದರು ಕೋರೋನ ವೈರಸ್ ಅನ್ನು
ಅಗತ್ಯವೇ ಇರಲಿಲ್ಲ ಇಂತಹ ಕಿತಾಪತಿ
ಅನುಷ್ಠಾನ ಗೊಳಿಸಿದ್ದರೆ ಘೋಷಿಸಿದ್ದ ಪರಿಹಾರ ಪೂರ್ತಿ
೨೧ ಲಕ್ಷ ಕೋಟಿ ಅನುದಾನದ ಘೋಷಣೆ ಮಾಡಿದ ಮೋದಿ
ಯೋಚಿಸಲ್ಲಿಲ್ಲ ಹೇಗೆ ಕಾರ್ಯರೂಪಕ್ಕೆ ತರುವುದು ಪೂರ್ತಿ.
ಕಾರ್ಖಾನೆ ತೆರೆಯಲು ಅನುಮತಿ ನೀಡಿದೆ ಸರಕಾರ
ಆದರೆ ಇಲ್ಲಿ ಆಗಿದೆ ಕೆಲಸಗಾರರ ಬರವೋ ಬರ
ಹೇಳುವುದಕ್ಕೆ ಬಲು ಸುಲಭ
ಆತ್ಮ ನಿರ್ಭರ್ ಭಾರತ
ಆದರೆ ಅವರಿಗೇನು ಗೊತ್ತು ಅದರ ಒಳ ಅರ್ಥ.......
ಮುಂಜಾನೆ ತಂಪಲ್ಲಿ ನಾ ನಿನ್ನ ಕಂಡೆ
ನಿನ್ನ ಅಂದ ನೋಡಿ ಬಲು ಮೋಹಗೊಂಡೆ
ಮನದ ಮಾತು ಹೇಳಲು ನಿನ್ನ ಬಳಿ ಬಂದೆ
ಆದರೆ ನಿನ್ನನು ನೋಡುತ ನಾ ಮಂಜಿನತ್ತೆ ಕರಗಿಹೊದೆ
ನನ್ನ ಮನಸು ನೀನೇ ಬೇಕೆಂದು ಬೇಡುತ್ತಿದೆ
ನಿನ್ನ ಆ ಕಣೋಟ್ಟಕ್ಕೆ ಮತ್ತೆ ಮತ್ತೆ ನನ್ನ ಹೃದಯ ಸೋಲುತ್ತಿದೆ
ನೀನು ನನ್ನ ಪ್ರೀತಿಯ ಎಂದು ಒಪ್ಪುವೆಯೋ ಎಂದು ನನ್ನ ಹೃದಯ ಕಾಯುತ್ತಿದೆ
ಈ ಚಿಂತ್ತೆಯಲ್ಲೆ ನನ್ನ ದಿನಗಳು ಮುಂದೆ ಮುಂದೆ ಸಾಗುತ್ತಿದೆ ..............
ಮುದ್ದ ಮನಸ್ಸಿನ ಪುಟಗಳು
ಹೇಳಲ್ಲೂ ಬಯಸುವ ಮುದ್ದಂತೆಯಾ ಮಾತುಗಳು
ತೆರೆ ಮರೆಮಾಡಿದೆ ಮನಸ್ಸಿನ ಭಾವನೆ
ತೆರಿಗೆ ಕೇಳಲು ಬಯಸುತ್ತಿದೆ ನನ್ನ ಪುಟ್ಟ ಮನಸ್ಸು....
ನನ್ನನೇ ನನ್ನ ಮರೆಸುತ್ತಿದೆ ನಿನ್ನ ಕಣ್ಣುಗಳು
ಬಲಿಯಾದನೋ ನಿನ್ನ ಕಣ್ಣಿನ ನೋಟಕೆ ಏನೋ,
ರಂಗರೆಸುತ್ತಿದೆ ನಿನ್ನ ಆ ತುಂಟಿ ಅಂಚಿನ ನಗು
ಬೆಲೆ ತರಬೇಕೇನೋ ನಾ ನಿನ್ನ ನಗುವಿಗೆ ತೆರಿಗೆ.....
ನನ್ನ ಜೀವನ ಹಾದಿಯಲ್ಲಿ
ಇನ್ ತೀರಿಗೆ ನೋಡದೆ ನಾಡಿದೆನು
ಆದರೆ ನಿನ್ನ ನೋಡಿದ ಮರು ಕ್ಷಣ
ಕನಸ್ಸಿನ ಲೋಕದಲ್ಲಿ ಈ ಜಗತ್ತೇನೆ ಮರೆತೇನೋ.......
ಕೈ ಹಿಡಿದು ಸಗೋಣ ಜೊತೆ ಜೊತೆಯಾಗಿ
ಮನಸ್ಸಿಗೆ ಕನಸ್ಸಿಗೆ ನಾವ್ ಸಾಕ್ಷಿಯಾಗಿ
ನನ್ನ ಹೃದಯದ ಮಹಾರಾಣಿಯಾಗಿ
ನಮ್ಮ ಅಮ್ಮನಾ ಸೊಸೆಯಾಗಿ.....
ಏಳು ಜನ್ಮಕೂ ಜೊತೆ ಸಂಗಾತಿಯಾಗಿ... ಬಾ ಗೆಳತಿ.........
.
ಈ ಭಮಿಯಲ್ಲಿ ಪ್ರತಿ ನಿಮಿಷಕ್ಕೊಮ್ಮೆ ಹುಟ್ಟುವ ಸಾಯುವ ಜನರು ಸಾವಿರಾರು
ಆ ಸಾವಿರಾರು ಜನರಲ್ಲಿ ಏನಾದರೂ ಸಾಧಿಸ ಬೇಕು ಎಂಬ ಛಲ ಇರ್ವವರೂ ನೂರಾರು
ಅದರಲ್ಲಿ ಬರೋ ಯಲ್ಲ ಅಡೆತಡೆಗಳನ್ನು ಮೆಟ್ಟಿ ಗುರಿ ಮುಟ್ಟು ವವರು ಮಾತ್ರ ಕೆಲವರು
ಆ ಕೆಲವರಲ್ಲಿ ಇರಲಿ ನಮ್ಮ ನಿಮ್ಮೆಲ್ಲರ
ಹೆಸರು.............