ಕನಸಿನ ಅರಮನೆಯಲ್ಲಿ
ತೇಲಾಡುತ ಇರುವೆನು ನಾನು..
ನೂರಾರು ಕನಸ ಹೊತ್ತ ಈ ಮನವು
ಕಾಯುತ್ತಿದೆ ಕನಸು ನನಸಾಗಲೆಂದು..
ಪ್ರತಿ ದಿನ ಪ್ರತಿ ಕ್ಷಣ ಹೋರಾಡುತಿರುವೆ
ಕಂಡಿಲ್ಲದ ಪ್ರೀತಿಯ
ಸಿಗಬಯಸಿದೇ ಈ ಮನ..
ಕಾಯುತಿರುವೆನು ಭವಿಷ್ಯದ ದಾರಿಯನು..
ಬಂದುಬಿಡು ಒಮ್ಮೆ
ಧನ್ಯನಾಗುವೆ ನಾ...
ಮನಸ್ಸು-ಕನಸು,ಮಾಗ೯-ಗುರಿಯು,
ಸಾಗರ ಕಡಲ ಸೇರಿಸೊದೋಣಿ ಹಾಗೆ ಯೆ,
ತಾಣದತೀರ ತಲುಪಿಸೋ ಸೂಪತಿ೯ ಸೂತ್ರವಾಗಿವೆ,
ಮನಸ್ಸು ಮೆಘದಂತೆ ಕರಿ-ಬಿಳುಪಿನ ಬಣ್ಣ-ಗುಣ ಹೊಂದಿದೆ,
ಮೆಘ ಮಳೆ ಸುರಿದು ನಿರಾಗಿ, ಭೂಮಿ ಸೇರಿ
ಉಸಿರಾಗಿದೆ,
ಮನಸ್ಸಿನ ಭಾವನೆ ಹರಿದು ನಿರ್ಧಾರವಾಗಿ, ಮೆದುಳು
ತಲುಪಿ ಉತ್ತರ ವಾಗಿದೆವಾಗಿದೆ,
ಮನಸ್ಸೊಂದು ಸರಿ-ತಪ್ಪಿನ ನ್ಯಾಯ ಲಯ
ಅಂತರಾತ್ಮ 'ನ್ಯಾಯ ಲಯದ' ''ನ್ಯಾಯ ಧಿಶ".
"Rajkumar".
ಸಾಗುತಿದೆ ದಾರಿಯು
ಭವಿಷ್ಯದ ಹಾದಿಯಲಿ..
ಸಂತೋಷವು ದೂರವಾಯಿತೇ
ದುಃಖವು ಮರುಕಳಿಸಿತೇ..
ದಿಕ್ಕಿಲ್ಲದೇ ಸಾಗುತಿದೆ
ಈ ಮನವು..
ಅನಾವಶ್ಯವಾದುದು ದೊರಕಿತೂ
ಅವಶ್ಯವಾದುದು ದೂರಾಯಿತು..
ಗುರಿ ಇಲ್ಲ ಗತಿ ಇಲ್ಲ
ಹೋಗುತಿದೆ ಜೀವನವು
ಸರಾಗವಾಗಿ..