Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

❤️ ಪ್ರಿಯ ಗೆಳೆಯ❤️

ನನ್ನ ಕಣ್ಣು ಹುಡುಕಿದೆ ನಿನ್ನ
ನೀ ಕಾಣದೆ ಹರಿಸಿದೆ ಕಣ್ಣೀರ
ದೂರ ದೂರ ನೀ ಹೋದಂತೆ
ಹೃದಯ ಹಿಂಬಾಲಿಸಿದೆ ನಿನ್ನ
ನೀನಾದೆ ಬೇರೆ ಹೃದಯದೊಡೆಯ
ಈ ಜೀವ ಹೋಯಿತು ದೇಹದಿಂದ ಬಲುದೂರ

- shanti

08 Sep 2022, 07:12 pm

❤️ ಒಲವಿನ ಗೆಳೆಯ❤️

ಆಸೆಯ ಸುಳಿಯಲ್ಲಿ ನಾ ಸಿಲೂಕಲಾರೇನು
ಪರ ಮೋಹದ ಬಲೆಯಲ್ಲಿ ಬಿಳಲೋಲ್ಲೇನು
ಸಿರಿ ಇರದಿದ್ದರೂ ನಾ ಬದುಕ ಬಲ್ಲೆನು
ನಿನ್ನ ತೊಳಾಸರೆ ಇರದೇ ನಾ ಕಣ್ಣು ಮುಚ್ಚಲಾರೇನು

- shanti

08 Sep 2022, 07:01 pm

ಚೆಲುವೇ...

ಚೆಲುವೆಯೇ ನೀ ಅಲ್ಲಾ ಚೆಂದದ ಕಣ್ಣಿಗೆ ಕಾಡಿಗೆ ಹಚ್ಚಿದ ಕಣ್ಮಣಿಯು ನೀ. ಚೆಲುವೆಯೇ ನೀ ಅಲ್ಲಾ ದೇವಲೋಕದಿಂದ ಇಳಿದ ಅಪ್ಸ್ಸರೆಯು ನೀ. ಚೆಲುವೆಯೇ ನೀ ಅಲ್ಲಾ ರವಿಮರ್ಮ ನಿರ್ಮಿಸಿದ ಚಿತರವೆ ಸೈ ಏನೆಂದು ಕರೆಯಲಿ ನಿನ್ನಾ. ನಿನ್ನ ಹೊಗಳಲು ಪದಗಳೇ ಸಿಗುತ್ತಿಲ್ಲ ...

- girish

07 Sep 2022, 10:50 pm

ಶಿಕ್ಷಕರ ದಿನಾಚರಣೆಯ ಕುರಿತು ಕವನ..

ಪುಸ್ತಕದ ಪುಟದೋಳಗೆ ಸ್ಪಟವಾಗಿ ಬರೆಸಿ, ಮನಸೋಳಗೆ ಜ್ಞಾನ ದೀವಿಗೆಯ ಬೆಳಗಿಸಿ, ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ , ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ, ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ ಗುರುವು ನಿನ್ನಮ್ಮ.ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ.ಆ ನನ್ನ ಮುದ್ದು ಅಮ್ಮನಿಗೆ ಮುದ್ದ ಮುದ್ದಾಗಿ ಹೇಳುವೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

- Renuka.S. P

06 Sep 2022, 06:32 pm

ಬದುಕು

ಬದುಕಿನ ಈ ಪಯಣದಲ್ಲಿ,
ಭಾವನೆಗಳ ತೊಳಲಾಟದಲ್ಲಿ,
ಅದೆಷ್ಟೋ ಹೇಳಿ ಕೊಳ್ಳಲಾಗದ ನೋವುಗಳು,
ಕೇಳಲು ಆಗದ ಪ್ರಶ್ನೆಗಳು,
ಸಿಗದ ಅದೆಷ್ಟೋ ಉತ್ತರಗಳು,
ಕಾಲದೊಂದಿಗೆ ಉರುಳುವ ನೆನಪುಗಳು...!!
ಮಸನದ ದಾರಿ ಹಿಡಿದು ಹೊರಟ
ಕಹಿ ಅನುಭವಗಳು....!
ಭರವಸೆಯ ಬೆಳಕು, ಈ ಬದುಕು
ಶುಭ ದಿನಕ್ಕಾಗಿ ಕಾಯುವ ಸಿಹಿ ಕನಸುಗಳು,,
shobha. k✍️





- shobha k

05 Sep 2022, 03:43 pm

ಬಣ್ಣದ ಜಗತ್ತು

ಈ ಬಣ್ಣದ ಜಗತ್ತಿನಲ್ಲಿ ಬಣ್ಣಗಳು ನೂರಾರು.... ಈ ಬಣ್ಣದ ಜಗತ್ತಿನಲ್ಲಿ ಬಣ್ಣಗಳು ನೂರಾರು....ಆಸೆ ಎಂಬ ಬಣ್ಣದಿಂದ , ಮಣ್ಣಲ್ಲಿ ಮಣ್ಣಾಗಿ ಹೋದ ಬಣ್ಣಗಳೇ ಹಲವಾರು .....

- Adithya K. R

03 Sep 2022, 10:59 pm

ಅಮ್ಮನ ಒಲವು...

ತಾಯಿಯ ಮಮತೆ.. ತಾಯಿಯ ಎಂದರೆ ನಮಗಾಗಿಯೇ ಆ ದೇವರು ಕರುಣಿಸಿದ ವನಿತೆ..ಕಂದನನ್ನು ಮುದ್ದಾಡುವ ಆ ವರಸೆ..ಎಳ್ಳಷ್ಟೂ ಕರಗೋದಿಲ್ಲ ಅವಳ ಮಮತೆ... ಅವಳಿಂದಲೇ ನಾ ಸಾಕಷ್ಟು ಕಲಿತೆ..ಅವಳ ಹ್ರದಯ ಪ್ರೀತಿ ತುಂಬಿದ ಹಣತೆ... ವಿಶಿಷ್ಟವಾದ ಗುಣವೇ ಅವಳಲ್ಲಿನ ಕ್ಷಮತೆ... ಇರಬೇಕು ಸದಾ ನಾನವಳ ಜೋತೆ...ಅವಳು ಬಗ್ಗೆ ಎಷ್ಟು ವರ್ಣಿಸಿದರೂ ಮುಗಿಯದು ನನ್ನೀ ಈ ಪುಟ್ಟ ಕವಿತೆ...

- Renuka.S. P

03 Sep 2022, 08:20 pm

ಅಮ್ಮನಿಗೋಂದು ಪುಟ್ಟ ಕವಿತೆ.

ನೀನು ನನ್ನ ಜೀವಕೆ ಉಸಿರು ಕೊಟ್ಟ ದೇವತೆ... ನನಗೆ ಪ್ರೀತಿ ಸಹನೆಯಿಂದ ಬದುಕುವ ಪಾಠ ಕಲಿಸಿದ ಮಾತೆ... ಜಗತ್ತಿನಲ್ಲಿ ಬೇರೆ ಯಾರು ಕೋಡಲಾರರು ತಾಯಿಯ ಮಮತೆ...ನೀ ಸದಾ ನಗುತ್ತಿದರೆ ಬರಲಾರದು ನನಗೆ ಯಾವುದೇ ಕೋರುತೆ... ಅಮ್ಮ ನಿನ್ನ ಪಾದಕ್ಕೆ ಸರ್ಮಪಿಸುವೆ ಈ ನನ್ನ ಪುಟ್ಟ ಕವಿತೆ....

- Renuka.S. P

03 Sep 2022, 08:06 pm

ಮುಗ್ದ ಪ್ರೇಮಿ

ದುಂಬಿಯೂ ಹೂವನು ಹುಡುಕಿದಂತೆ..
ನನ್ನ ಕಣ್ಣುಗಳು ನಿನ್ನನೇ ಹುಡುಕುತ್ತಿವೆ..
ಜೇನಿನ ಆ ಸವಿ ಜೇನಿಗಿಂತ.......
ನಿನ್ನ ಆ ಪ್ರೀತಿಯೇ ಸಿಹಿಯನಿಸಿದೆ ನನ್ನ ಮನಕೆ ..
ಕೋಗಿಲೆ ಆ ಮದುರ ಸ್ವಾರಗಳಿಗಿಂತ....
ನಿನ್ನ ಮಾತುಗಳು ಕೇಳಲು ಅಂಬಲ್ಲೀಸಿರುವೆ...
ನಿನ್ನ ಪ್ರೀತಿಯನ್ನು ಬಯಸಿ ಕಾಯುತಿರುವ...
.......ನಿನ್ನ ಮುಗ್ದ ಪ್ರೇಮಿ.

- Darshan. L Darshan. L

03 Sep 2022, 07:21 pm

"ಅವಳ ಹುಡುಕಾಟ...!!"

"ನಿನ್ನ ಹೆಸರೆ ಇಹುದು.. ಮನದ ಊರಿಗೆ!
ನನ್ನ ಹೆಸರೆ ಇರಬೇಕು.. ನಿನ್ನ ಹೆಸರ ಕೊನೆಗೆ!
ನಿನ್ನ ಗುರುತೆ ಬೇಕು.. ಮನದ ಬೀದಿಗೆ!
ಬೆಳಕಾಗಿ ಬಾರೆ.. ನನ್ನ ಬದುಕ ರೀತಿಗೆ!
ನಿನ್ನ ಒಲವಾಧರೆ ಸುರಿಯಲಿ.. ನನ್ನ ಕಡೆಗೆ!
ಮನದ ಕಣ_ಕಣವು ಹಂಬಲಿಸಿದೆಯೆ.. ನಿನ್ನ
-ಒಲವಿಗೆ!!"
"ಮರೆಸು ಜಗವ.. ನಿನ್ನ ಇರುವಿಕೆಯಲ್ಲಿ!
ಕಲಿಸು ಒಲವ ಪಾಠ.. ನನಗಿಲ್ಲಿ!
ಎಂದೋ ಕಳೆದೋಗಿರುವೆ ನಾ.. ನನಗಿಲ್ಲಿ!
ನಿನ್ನನ್ನೆ ಹುಡುಕುತ್ತ... ಈ ಜಗದಲ್ಲಿ!!"
ಎಮ್.ಎಸ್.ಭೋವಿ....✍️

- mani_s_bhovi

03 Sep 2022, 12:40 am