"ಭಾವನೆಗಳು ನಮ್ಮನು ಬೆಳೆಯಲು
ಅಡ್ಡಿ ಪಡಿಸಿದರೆ..
ಬುದ್ಧಿಶಕ್ತಿಯು ನಮ್ಮನು ಬೆಳೆಯಲು
ಭರವಸೆ ನೀಡುತ್ತವೆ..
ಅದಕ್ಕಾಗಿ ನಾವು ಎಂತಹ ಕಷ್ಟದ ಸಮಯದಲ್ಲಿ
ಬುದ್ಧಿಶಕ್ತಿಯಾನೇ ಉಪಯೋಗಿಸಬೇಕ್ಕೆ ಹೊರತ್ತು ಭಾವನೆಗಳನಲ್ಲ"..
. ಕೋಠಾ ಗ್ರಾಮದಲ್ಲಿ ನೆಲಸಿದಂತ ಶ್ರೀ ಜಗನ್ಮಾತೆ ಕಾಳಿಕಾದೇವಿಯ ಪೂಜೆ ಕಾರ್ಯಕ್ರಮ ನೆರವೇರಿದ್ದು ಹಾಗೆಯೇ ನಿನ್ನೆ ದಿನದಂದು ವಿಜೃಂಬಣೆಯಿಂದ ಭಜನಾ ಕಾರ್ಯಕ್ರಮವು ಯಶಸ್ಸು ಆಗಿದೆ ಹಾಗೆಯೇ ಸರಿಯಾಗಿ ಬೆಳ್ಳಿಗ್ಗೆ (11)ಹನ್ನೊಂದು ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಪ್ರಾರಂಭ ಆಗಲಿದೆ ಆದ ಕಾರಣ ಕೋಠಾ ಗ್ರಾಮದ ಸಕಲ ಸದ್ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ
"ಜೀವನದ ಅದೆಷ್ಟೋ ಜಂಜಾಟದಲ್ಲಿ
ಒಂದಿಷ್ಟು ನೆಮ್ಮದಿಯ ಪಯಣ
ಪಯಣದ ದೂರ ಹೆಚ್ಚಾದಂತೆ ಅನುಭವದ
ಕ್ಷಣಗಳು ಹೆಚ್ಚಾದವು.
ಅನುಭವದ ದಿನಗಳು...
ಅರ್ಥವಿಲ್ಲದ ನಿರ್ದಿಷ್ಟ ಜೀವನ...
ಈ ಪಯಣದಲ್ಲಿ ಅಲಲ್ಲಿ ಒಂದಿಷ್ಟು
ಪ್ರೀತಿ, ಪ್ರೇಮ, ಇವುಗಳ ಹೋರಾಟದಲ್ಲಿ
ನೆಮ್ಮದಿಯ ಹುಡುಕಾಟ..
ನಂಬಿದವಳು ಕೈ ಬಿಟ್ಟಾಗ ಅರಿವಾಯಿತು..
ಇದೆಲ್ಲ ಯೌವನದ ಒಂದಿಷ್ಟು ಹುಡುಗಾಟ"...
ಪ್ರೀತಿಯ ಚಿಕ್ಕಪ್ಪ
ಏನು ಬರೆಯಲಿ ಎಂದು ತೋಚುತ್ತಿಲ್ಲ
ಪ್ರತಿ ಬಾರಿ ನೀವು ದಾರಿಯಲ್ಲಿ ಸಿಕ್ಕಾಗ ನಗು ಮೊಗದಿಂದ ಮಾತನಾಡುವ ನೀವು ಬಾರಿ ಯಾಕೆ ನಗುವುದನ್ನ ಮರೆತು ಬಿಟ್ಟಿರಿ!!
ನೀವು ಪ್ರತಿ ಬಾರಿ ನನ್ನನ್ನು ನಿಮ್ಮ ಮಗಳೆಂದು ಕರೆಯುವಾಗ ಸಂತೋಷವಾಗುತ್ತಿತ್ತು..
ನಮ್ಮ ಕಷ್ಟಗಳಿಗೆ ಹೆಗಲು ನೀಡಿದ್ದೀರಿ, ಸಂತೋಷದ ಕ್ಷಣಗಳಲ್ಲಿ ಜೊತೆಯಾಗಿದ್ದೀರಿ..
ಇಂದು ನೀವು ನಮ್ಮೊಂದಿಗೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ನಿಮ್ಮ ನೆನಪುಗಳು ಸದಾ ನಮ್ಮೆಲ್ಲರ ಜೊತೆ ಶಾಶ್ವತವಾಗಿರುತ್ತದೆ...
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ.. !!
ಸ್ವರಗಳಲ್ಲಿ ವರ್ಣಿಸಲಾಗದ ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು..
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು..
ನಿನ್ನ ಆ ವರ್ತನೆಯ ಕಂಡು
ವರ್ಣಿಸಿದೆ ನಿನ್ನನು ಹೀಗೆ
ನಿ ಬಯಸಿದು ನನ್ನಿಂದ, ಅಂ..ಆಃ..
ಎಂಬ ಎರಡು ಯೋಗವಾಹಗಲೆಂದು..
ಜೀವನವೆಂಬುದು ಕಷ್ಟಗಳ ಸರಮಾಲೆ
ಕಷ್ಟಗಳು ಯಾವುದೂ ಶಾಶ್ವತವಲ್ಲ!
ಆದರೆ ಈ ಜೀವನವು 'ಶಾಶ್ವತ' ಎಂಬ ಸತ್ಯ ಅರಿತು ಬಾಳಿದರೆ ಬಹುಶಃ ಯಾವ ವ್ಯಕ್ತಿಯೂ ಸಹ ತನ್ನ ಕಷ್ಟದ ಕಾಲದಲ್ಲಿ ಸಾವನ್ನು ಯೋಚಿಸಲಾರ!!
ಯೆನೆಂಡು ಹೇಳಲಿ ಆ ನಿನ್ನ ಮಾತಿಗೆ ಯೇನೆಂದು ಹೇಳಲಿ ಆ ನಿನ್ನ ಮಾತಿಗೆ ಕಾಯುವೆನು ನಾ ಈ ನಿನ್ನ ಪಿಸುಮಾತಿಗೆ ಯೇನೆಂದು ಹೇಳಲಿ ಈ ನಿನ್ನ ಸೊಗಸದ ಪ್ರೀತಿಗೆ ಬಲು ದೂರ ಪಯಣಿಸುವೆ ನಿನ್ನೊಂದಿಗೆ ಬರಿ ಆ ಒಂದು ಪಿಸುಮಾತಿಗೆ
೧. ನಿಜವಾದ ಸ್ನೇಹ
ಕಷ್ಟ ಬಂದಾಗ ಕೈ ಹಿಡಿಯುವವನು ಗೆಳೆಯ,
ನಗು ಬಂದಾಗ ಜೊತೆಗಿರುವವನು ಗೆಳೆಯ.
ರಕ್ತ ಸಂಬಂಧ ಇಲ್ಲದಿದ್ದರೂ
ಪ್ರಾcompatibilityಣಕ್ಕಿಂತ ಹೆಚ್ಚಾದವನು ಗೆಳೆಯ.
೨. ಸ್ನೇಹದ ಬಂಧ
ಮಾತು ಮುಗಿದರೂ ಮೌನ ಅರಿಯುವವನು,
ದೂರವಿದ್ದರೂ ಮನದ ಹತ್ತಿರ ಇರುವವನು.
ಸೋಲಲಿ ಗೆಲ್ಲಲಿ ಬೆನ್ನಿಗೆ ನಿಲ್ಲುವ
ಪವಿತ್ರ ಸಂಬಂಧವೇ ಈ ಸ್ನೇಹದ ಹೂವು.
೩. ಕಿರು ಕವನ
ಕಣ್ಣೀರು ಬರುವ ಮೊದಲೇ ಒರೆಸುವ ಕೈ,
ನಗು ಮುಖ ಕಂಡಾಗ ಉಕ್ಕುವ ಸಂಭ್ರಮದ ಅಲೆ.
ಜೀವನವೆಂಬ ಹಾದಿಯಲ್ಲಿ ನನಗಾಗಿ ಬಂದ
ಅಮೂಲ್ಯವಾದ ವರವೇ ನಿನ್ನ ಗೆಳೆತನ.